ಮಾಸ್ ಸಿನಿಮಾ ’ಮಾರ್’: ಇದು ಪ್ಯಾನ್ ಇಂಡಿಯಾ ಪ್ರಯತ್ನ
Maar: ಪ್ಯಾನ್ ಇಂಡಿಯಾ ಜಮಾನದಲ್ಲಿ ಕನ್ನಡದಲ್ಲಿ ಹೊಸ ಪ್ಯಾನ್ ಇಂಡಿಯಾ ಸಿನಿಮಾ ರೆಡಿಯಾಗುತ್ತಿದೆ. ವಿಜಯ್ ವೆಂಕಟೇಶ್ ನಟಿಸಿ, ಬಂಡವಾಳ ಹೂಡಿರುವ ಭಾರಿ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್' ಚಿತ್ರೀಕರಣ ಹಂತದಲ್ಲಿದ್ದು, ಹಾಡು ಬಿಡುಗಡೆ ಆಗಿದೆ.
Updated on: Sep 30, 2023 | 10:46 PM
Share

ಪ್ಯಾನ್ ಇಂಡಿಯಾ ಜಮಾನಾದಲ್ಲಿ ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರೆಡಿಯಾಗುತ್ತಿದೆ.

'ಮಾರ್' ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾ ಆರಂಭವಾಗಿದ್ದು ಇದು ಭಾರಿ ಬಜೆಟ್ ಸಿನಿಮಾ ಅಂತೆ.

'ಮಾರ್' ಸಿನಿಮಾ ಮೂಲಕ ವಿಜಯ್ ವೆಂಕಟೇಶ್ ಹೀರೋ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ಸಿನಿಮಾದ ಹೀರೋ ಇಂಟ್ರೊಡಕ್ಷನ್ ಹಾಡು ಇದೀಗ ಬಿಡುಗಡೆ ಆಗಿದೆ. ಮುಹೂರ್ತದ ಬದಲಿಗೆ ನೇರವಾಗಿ ಹಾಡು ಬಿಡುಗಡೆ ಮಾಡಿದೆ ಚಿತ್ರತಂಡ.

’ಮಾರ್’ ಸಿನಿಮಾವನ್ನು ಅನಿಲ್ ವೆಂಕಟರಾಜು ನಿರ್ದೇಶನ ಮಾಡಲಿದ್ದಾರೆ.

'ಮಾರ್' ಸಿನಿಮಾದ ಮೊದಲ ಹಾಡನ್ನು ಯುವನಟ ಶ್ರೇಯಸ್ ಮಂಜು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

’ಮಾರ್’ ಸಿನಿಮಾದಲ್ಲಿ ನಟಿಸಿರುವ ವಿಜಯ್ ವೆಂಕಟೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಸಹ.
Related Photo Gallery
ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್
ಶ್ವಾನಕ್ಕೆ ಮಡಿಲು ತುಂಬಿ ಅದ್ಧೂರಿ ಸೀಮಂತ!
ಯೆಲ್ಲೋ ಮಾರ್ಗದಲ್ಲಿ ಭಾನುವಾರ ರೈಲು ಸಂಚಾರ ಶುರುವಾಗೋದು ಲೇಟ್
ಚೈತ್ರಾ ಪತಿಯಿಂದಲೂ ಕಿರುಕುಳ ಉಂಟಾಗಿದೆ; ತಂದೆಯ ಆರೋಪ
Video: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡಿದ ಆರೋಪಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು




