ಮಾಸ್ ಸಿನಿಮಾ ’ಮಾರ್’: ಇದು ಪ್ಯಾನ್ ಇಂಡಿಯಾ ಪ್ರಯತ್ನ
Maar: ಪ್ಯಾನ್ ಇಂಡಿಯಾ ಜಮಾನದಲ್ಲಿ ಕನ್ನಡದಲ್ಲಿ ಹೊಸ ಪ್ಯಾನ್ ಇಂಡಿಯಾ ಸಿನಿಮಾ ರೆಡಿಯಾಗುತ್ತಿದೆ. ವಿಜಯ್ ವೆಂಕಟೇಶ್ ನಟಿಸಿ, ಬಂಡವಾಳ ಹೂಡಿರುವ ಭಾರಿ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್' ಚಿತ್ರೀಕರಣ ಹಂತದಲ್ಲಿದ್ದು, ಹಾಡು ಬಿಡುಗಡೆ ಆಗಿದೆ.
Updated on: Sep 30, 2023 | 10:46 PM

ಪ್ಯಾನ್ ಇಂಡಿಯಾ ಜಮಾನಾದಲ್ಲಿ ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರೆಡಿಯಾಗುತ್ತಿದೆ.

'ಮಾರ್' ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾ ಆರಂಭವಾಗಿದ್ದು ಇದು ಭಾರಿ ಬಜೆಟ್ ಸಿನಿಮಾ ಅಂತೆ.

'ಮಾರ್' ಸಿನಿಮಾ ಮೂಲಕ ವಿಜಯ್ ವೆಂಕಟೇಶ್ ಹೀರೋ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ಸಿನಿಮಾದ ಹೀರೋ ಇಂಟ್ರೊಡಕ್ಷನ್ ಹಾಡು ಇದೀಗ ಬಿಡುಗಡೆ ಆಗಿದೆ. ಮುಹೂರ್ತದ ಬದಲಿಗೆ ನೇರವಾಗಿ ಹಾಡು ಬಿಡುಗಡೆ ಮಾಡಿದೆ ಚಿತ್ರತಂಡ.

’ಮಾರ್’ ಸಿನಿಮಾವನ್ನು ಅನಿಲ್ ವೆಂಕಟರಾಜು ನಿರ್ದೇಶನ ಮಾಡಲಿದ್ದಾರೆ.

'ಮಾರ್' ಸಿನಿಮಾದ ಮೊದಲ ಹಾಡನ್ನು ಯುವನಟ ಶ್ರೇಯಸ್ ಮಂಜು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

’ಮಾರ್’ ಸಿನಿಮಾದಲ್ಲಿ ನಟಿಸಿರುವ ವಿಜಯ್ ವೆಂಕಟೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಸಹ.
Related Photo Gallery

PSL ಗೆ ಕೈಕೊಟ್ಟು IPL ಗೆ ಎಂಟ್ರಿ ಕೊಟ್ಟ ಸ್ಫೋಟಕ ದಾಂಡಿಗ

ಒಂದಲ್ಲ, ಎರಡಲ್ಲ... ವಿರಾಟ್ ಕೊಹ್ಲಿ ಅಬ್ಬರಕ್ಕೆ ಹಲವು ದಾಖಲೆಗಳು ಉಡೀಸ್

IPL 2025: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಗಾಯಾಳು!

IPL 2025: 16 ಅಂಕಗಳನ್ನು ಪಡೆದರೂ ಸಹ RCB ಪ್ಲೇಆಫ್ಗೆ ಪ್ರವೇಶಿಸಿಲ್ಲ..!

ಕ್ರಿಸ್ ಗೇಲ್ ದಾಖಲೆ ಧೂಳೀಪಟ ಮಾಡಿದ ರೊಮಾರಿಯೊ ಶೆಫರ್ಡ್

18-2 ವರ್ಷಗಳ ಬಳಿಕ RCB ಮುಂದೆ CSK ಧೂಳೀಪಟ

ಪಾಕಿಸ್ತಾನಕ್ಕೆ ಭಾರತದ ಶಾಕ್, ಪಹಲ್ಗಾಮ್ ಉಗ್ರ ಶ್ರೀಲಂಕಾದಲ್ಲಿ ಪತ್ತೆ

ತಂದೆಯಾದವನು ತನ್ನ ಮಕ್ಕಳಿಗೆ ಹೇಳಲೇಬೇಕಾದ ಸಂಗತಿಗಳಿವು

ನೆಲಮಂಗಲದಲ್ಲಿ KSRTC ಬಸ್- ಆಟೋ ನಡುವೆ ಭೀಕರ ಅಪಘಾತ; ಮೂವರು ದುರ್ಮರಣ

ಕನ್ನಡ ಸೇರಿದಂತೆ ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು
ಮಹಾರಾಷ್ಟ್ರ: ರಾಯಗಢದಲ್ಲಿ ಬಸ್ ಪಲ್ಟಿಯಾಗಿ 35 ಪ್ರಯಾಣಿಕರಿಗೆ ಗಾಯ

VIDEO: ಬಾಲ್ಗಿಂತ ದೂರ ಸಾಗಿದ ರಿಷಭ್ ಪಂತ್ ಬ್ಯಾಟ್

Daily Devotional: ದಯೆ ಹಾಗೂ ಕ್ಷಮೆಯಿಂದ ಆಯುಷ್ಯ ವೃದ್ಧಿಯಾಗುತ್ತಾ?

Daily horoscope: ರವಿ ಮೇಷ ರಾಶಿಯಲ್ಲಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚಾರ

ಯುದ್ಧ ಮಾಡಲು ನಮ್ಮವರು ಯಾರೂ ಹೋಗಲ್ಲ: ಜಮೀರ್ಗೆ ಸತೀಶ್ ಜಾರಕಿಹೊಳಿ ಟಾಂಗ್

ಜನಿವಾರ ವಿವಾದ: ಸರ್ಕಾರವನ್ನು ಹೊಣೆ ಮಾಡಲು ಆಗಲ್ಲ, ಸತೀಶ್ ಜಾರಕಿಹೊಳಿ

ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿಗೆ ಮತ್ತೆ ಜನಿವಾರ ಧಾರಣೆ

ರಾಜಸ್ಥಾನ್ ಬೌಲರ್ಗಳ ಬೆವರಿಳಿಸಿದ ರಸೆಲ್

ಜನಿವಾರ ತೆಗೆದು ನೀಟ್ ಪರೀಕ್ಷೆ ಬರಿ, ಇಲ್ಲ ಬರಿಬೇಡ ಅಂದ್ರು, ವಿದ್ಯಾರ್ಥಿ

6 ಎಸೆತಗಳಲ್ಲಿ 6 ಸಿಕ್ಸರ್; ದಾಖಲೆ ಬರೆದ ಪರಾಗ್
