Updated on: Jan 30, 2023 | 8:23 AM
ಗಾಂಧಿಯವರು 1900ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಕಾನೂನು ಅಭ್ಯಾಸದ ಸಮಯದಲ್ಲಿನ ಚಿತ್ರ
ಮಹಾತ್ಮ ಗಾಂಧಿ ಮತ್ತು ಪತ್ನಿ ಕಸ್ತೂರಬಾ ಗಾಂಧಿ
ಮಹಾತ್ಮ ಗಾಂಧಿ ಅವರ 1918 ಖೇಡಾ ಸತ್ಯಾಗ್ರಹದ ಚಿತ್ರ
ಡಿಸೆಂಬರ್ 1924 ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತು ಮಹಮ್ಮದ್ ಅಲಿ ಮಾಡಿದಂತಹ ಆರೋಪಗಳನ್ನು ಮಹಾತ್ಮ ಗಾಂಧಿಯವರು ಸ್ವೀಕರಿಸಿದರು
1925 ಗಾಂಧಿಜಿ ಸಬರಮತಿ ಆಶ್ರಮದಲ್ಲಿ ಚರಕದ ಮುಖಾಂತರ ಬಟ್ಟೆ ನೇಯುವುದು
ಮದ್ರಾಸ್ನಲ್ಲಿ ಮಹಾತ್ಮ ಗಾಂಧಿ ಸ್ಕೌಟ್ಗಳ ಉದ್ದೇಶಿಸಿ ಮಾತನಾಡುತ್ತಿರುವುದು
1928ರಲ್ಲಿ ಖೇಡಾ ಸತ್ಯಾಗ್ರಹದ ಕಾರ್ಯಕರ್ತರೊಂದಿಗೆ ಮಹಾತ್ಮ ಗಾಂಧಿಜಿ
ದಂಡಿ ಮೆರವಣಿಗೆ 1930
ಮಹಾತ್ಮ ಗಾಂಧಿ, ಮದನ ಮೋಹನ್ ಮಾಲ್ವಿಯಾ
ಅಗಸ್ಟ್ 29 1931ರಂದು ರೌಂಡ್ ಟೇಬಲ್ ಸಭೆಗೆ ಲಂಡನ್ಗೆ ತೆರಳಸುತ್ತಿರುವ ಸಂದರ್ಭದಲ್ಲಿ
ಡಿಸೆಂಬರ್ 29 1931 ರಂದು ಬಾಂಬೆಯಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಾಯಿ ಪಟೇಲ್, ಡಾ. ಬಾಬು ರಾಜೇಂದ್ರ ಪ್ರಸಾದ, ಡಾ. ಅನ್ಸಾರಿ ಇನ್ನಿತರರು
ಜುಲೈ 3 1934 ರಂದು ಗಾಂಧಿ ಮತ್ತು ಕಸ್ತೂರಬಾ ಗಾಂಧಿ
ಮೇ 1935 ಬೊರ್ಸ್ ಕ್ಯಾಂಪ್ನಲ್ಲಿ ಮಹಾತ್ಮ ಗಾಂಧಿ, ಮಹದೇವ ದೇಸಾಯಿ (ನಿಂತವರು) ಮತ್ತು ಸರ್ದಾರ ವಲ್ಲಬಾಯಿ ಪಟೇಲ್
1939ರ ಮಾರ್ಚ್‌ನಲ್ಲಿ ರಾಜ್‌ಕೋಟ್‌ನ ಆಡಳಿತಗಾರರು ನೀಡಿದ ಭರವಸೆಯನ್ನು ಈಡೇರಿಸದ ಹಿನ್ನೆಲೆ ಗಾಂಧಿಯವರು ಅಧಿಕಾರಿಗಳ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದರು.
Mahatma Gandhi’s life journey in pictures
ನವೆಂಬರ್ 12, 1947 ರಂದು ಆಲ್-ಇಂಡಿಯಾ ರೇಡಿಯೋ, ನವದೆಹಲಿಯಿಂದ ಗಾಂಧಿಯವರು ನಿರಾಶ್ರಿತರ ಕುರಿತು ಮಾತನಾಡಿರುವುದು.
ಜನವರಿ 30, 1948 ರಂದು ದೆಹಲಿಯಲ್ಲಿ ಪ್ರಾರ್ಥನಾ ಸಭೆಗೆ ಹೋಗುವಾಗ ಗಾಂಧಿಯವರನ್ನು ಹತ್ಯೆ ಮಾಡಲಾಯಿತು
ಮಹಾತ್ಮಾ ಗಾಂಧಿಯವರು ಬಳಸಿದಂತಹ ವಸ್ತುಗಳು