AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahatma Gandhi death anniversary: ಮಹಾತ್ಮ ಗಾಂಧಿಯವರ ಜೀವನ ಚರಿತ್ರೆ ಚಿತ್ರಗಳಲ್ಲಿ

ಇಂದು (ಜ.30) ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 75ನೇ ಪುಣ್ಯಸ್ಮರಣೆ. ಮಹಾತ್ಮ ಗಾಂಧಿ ಅವರ ಜೀವನದ ಅಪರೂಪದ ಭಾವಚಿತ್ರಗಳು

TV9 Web
| Updated By: ವಿವೇಕ ಬಿರಾದಾರ|

Updated on: Jan 30, 2023 | 8:23 AM

Share
Mahatma Gandhi’s life journey in pictures

ಗಾಂಧಿಯವರು 1900ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಕಾನೂನು ಅಭ್ಯಾಸದ ಸಮಯದಲ್ಲಿನ ಚಿತ್ರ

1 / 18
Mahatma Gandhi’s life journey in pictures

ಮಹಾತ್ಮ ಗಾಂಧಿ ಮತ್ತು ಪತ್ನಿ ಕಸ್ತೂರಬಾ ಗಾಂಧಿ

2 / 18
Mahatma Gandhi’s life journey in pictures

ಮಹಾತ್ಮ ಗಾಂಧಿ ಅವರ 1918 ಖೇಡಾ ಸತ್ಯಾಗ್ರಹದ ಚಿತ್ರ

3 / 18
Mahatma Gandhi’s life journey in pictures

ಡಿಸೆಂಬರ್ 1924 ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತು ಮಹಮ್ಮದ್ ಅಲಿ ಮಾಡಿದಂತಹ ಆರೋಪಗಳನ್ನು ಮಹಾತ್ಮ ಗಾಂಧಿಯವರು ಸ್ವೀಕರಿಸಿದರು

4 / 18
Mahatma Gandhi’s life journey in pictures

1925 ಗಾಂಧಿಜಿ ಸಬರಮತಿ ಆಶ್ರಮದಲ್ಲಿ ಚರಕದ ಮುಖಾಂತರ ಬಟ್ಟೆ ನೇಯುವುದು

5 / 18
Mahatma Gandhi’s life journey in pictures

ಮದ್ರಾಸ್​ನಲ್ಲಿ ಮಹಾತ್ಮ ಗಾಂಧಿ ಸ್ಕೌಟ್​​ಗಳ ಉದ್ದೇಶಿಸಿ ಮಾತನಾಡುತ್ತಿರುವುದು

6 / 18
Mahatma Gandhi’s life journey in pictures

1928ರಲ್ಲಿ ಖೇಡಾ ಸತ್ಯಾಗ್ರಹದ ಕಾರ್ಯಕರ್ತರೊಂದಿಗೆ ಮಹಾತ್ಮ ಗಾಂಧಿಜಿ

7 / 18
Mahatma Gandhi’s life journey in pictures

ದಂಡಿ ಮೆರವಣಿಗೆ 1930

8 / 18
Mahatma Gandhi’s life journey in pictures

ಮಹಾತ್ಮ ಗಾಂಧಿ, ಮದನ ಮೋಹನ್​ ಮಾಲ್ವಿಯಾ

9 / 18
Mahatma Gandhi’s life journey in pictures

ಅಗಸ್ಟ್​ 29 1931ರಂದು ರೌಂಡ್​​ ಟೇಬಲ್​ ಸಭೆಗೆ ಲಂಡನ್​ಗೆ ತೆರಳಸುತ್ತಿರುವ ಸಂದರ್ಭದಲ್ಲಿ

10 / 18
Mahatma Gandhi’s life journey in pictures

ಡಿಸೆಂಬರ್​ 29 1931 ರಂದು ಬಾಂಬೆಯಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಹಾತ್ಮ ಗಾಂಧಿ, ಸರ್ದಾರ್​ ವಲ್ಲಭಾಯಿ ಪಟೇಲ್​​, ಡಾ. ಬಾಬು ರಾಜೇಂದ್ರ ಪ್ರಸಾದ, ಡಾ. ಅನ್ಸಾರಿ ಇನ್ನಿತರರು

11 / 18
Mahatma Gandhi’s life journey in pictures

ಜುಲೈ 3 1934 ರಂದು ಗಾಂಧಿ ಮತ್ತು ಕಸ್ತೂರಬಾ ಗಾಂಧಿ

12 / 18
Mahatma Gandhi’s life journey in pictures

ಮೇ 1935 ಬೊರ್ಸ್​​ ಕ್ಯಾಂಪ್​ನಲ್ಲಿ ಮಹಾತ್ಮ ಗಾಂಧಿ, ಮಹದೇವ ದೇಸಾಯಿ (ನಿಂತವರು) ಮತ್ತು ಸರ್ದಾರ ವಲ್ಲಬಾಯಿ ಪಟೇಲ್​

13 / 18
Mahatma Gandhi’s life journey in pictures

1939ರ ಮಾರ್ಚ್‌ನಲ್ಲಿ ರಾಜ್‌ಕೋಟ್‌ನ ಆಡಳಿತಗಾರರು ನೀಡಿದ ಭರವಸೆಯನ್ನು ಈಡೇರಿಸದ ಹಿನ್ನೆಲೆ ಗಾಂಧಿಯವರು ಅಧಿಕಾರಿಗಳ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದರು.

14 / 18
Mahatma Gandhi death anniversary: ಮಹಾತ್ಮ ಗಾಂಧಿಯವರ ಜೀವನ ಚರಿತ್ರೆ ಚಿತ್ರಗಳಲ್ಲಿ

Mahatma Gandhi’s life journey in pictures

15 / 18
Mahatma Gandhi’s life journey in pictures

ನವೆಂಬರ್ 12, 1947 ರಂದು ಆಲ್-ಇಂಡಿಯಾ ರೇಡಿಯೋ, ನವದೆಹಲಿಯಿಂದ ಗಾಂಧಿಯವರು ನಿರಾಶ್ರಿತರ ಕುರಿತು ಮಾತನಾಡಿರುವುದು.

16 / 18
Mahatma Gandhi’s life journey in pictures

ಜನವರಿ 30, 1948 ರಂದು ದೆಹಲಿಯಲ್ಲಿ ಪ್ರಾರ್ಥನಾ ಸಭೆಗೆ ಹೋಗುವಾಗ ಗಾಂಧಿಯವರನ್ನು ಹತ್ಯೆ ಮಾಡಲಾಯಿತು

17 / 18
Mahatma Gandhi’s life journey in pictures

ಮಹಾತ್ಮಾ ಗಾಂಧಿಯವರು ಬಳಸಿದಂತಹ ವಸ್ತುಗಳು

18 / 18
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ