ಮಹೇಶ್ ಬಾಬು ಪತ್ನಿ ನಟಿಸಿರುವ ಏಕೈಕ ಕನ್ನಡ ಸಿನಿಮಾ ಹೆಸರೇನು ಗೊತ್ತೆ?

Namrata Shirodkar: ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ತೆಲುಗು, ಮಲಯಾಳಂ, ಮರಾಠಿ, ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ನಮ್ರತಾ ನಟಿಸಿರುವ ಏಕೈಕ ಕನ್ನಡ ಸಿನಿಮಾ ಯಾವುದು ಗೊತ್ತೆ?

|

Updated on: Nov 05, 2023 | 8:58 PM

ಮಹೇಶ್ ಬಾಬು ಪತ್ನಿ ಆಗಿರುವ ಜೊತೆಗೆ ಎರಡು ಹದಿಹರೆಯದ ಮಕ್ಕಳ ತಾಯಿಯೂ ಆಗಿರುವ ನಮ್ರತಾ, ಮಹೇಶ್ ಬಾಬುರ ಸಿನಿಮಾ ವ್ಯವಹಾರ ಹಾಗೂ ಸಾಮಾಜ ಸೇವೆಯನ್ನು ನೋಡಿಕೊಳ್ಳುತ್ತಾರೆ.

1 / 7
ನಮ್ರತಾ ಶಿರೋಡ್ಕರ್ 2005ರಲ್ಲಿ ಮಹೇಶ್ ಬಾಬು ಅವರನ್ನು ವಿವಾಹವಾದರು. ಆ ಬಳಿಕ ಸಿನಿಮಾಗಳಲ್ಲಿ ನಟಿಸಲಿಲ್ಲ.

2 / 7
ರವಿಚಂದ್ರನ್ ನಟಿಸಿ ಸುಬ್ರಹ್ಮಣ್ಯಂ ನಿರ್ದೇಶನ ಮಾಡಿರುವ 'ಚೋರ ಚಿತ್ತ ಚೋರ' ಸಿನಿಮಾದಲ್ಲಿ ನಮ್ರತಾ ನಟಿಸಿದ್ದಾರೆ. ಈ ಸಿನಿಮಾ 1999ರಲ್ಲಿ ಬಿಡುಗಡೆ ಆಗಿದೆ.

3 / 7
ಕನ್ನಡದಲ್ಲಿ ಕೇವಲ ಒಂದೇ ಒಂದು ಸಿನಿಮಾದಲ್ಲಿ ಮಾತ್ರವೇ ನಮ್ರತಾ ಶಿರೋಡ್ಕರ್ ನಟಿಸಿದ್ದಾರೆ.

4 / 7
ಇದು ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್

5 / 7
ಜನಪ್ರಿಯ ನಟಿಯಾಗಿದ್ದ ನಮ್ರತಾ ಶಿರೋಡ್ಕರ್ ಮದುವೆ ಬಳಿಕ ಸಿನಿಮಾಗಳಿಂದ ದೂರ ಉಳಿದರು.

6 / 7
ಮದುವೆಗೆ ಮುನ್ನ ನಮ್ರತಾ ಶಿರೋಡ್ಕರ್ ತೆಲುಗು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

7 / 7
Follow us