AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಪಾತರಗಿತ್ತಿ ಬೆನ್ನಿಗೆ ಮನುಷ್ಯನ ಚಿತ್ರ ಬಿಡಿಸಿದವರ್ಯಾರು? ದಾವಣಗೆರೆಯಲ್ಲಿ ವಿಚಿತ್ರ ಚಿಟ್ಟೆ ನೋಡಿ ಜನ ಶಾಕ್

ದಾವಣಗೆರೆಯ ವಿದ್ಯಾನಗರ ಪಾರ್ಕ್​ಗಳಲ್ಲಿ ಮನುಷ್ಯ ಮುಖದ ಚಿತ್ರವನ್ನು ಬೆನ್ನ ಮೇಲೆ ಹೊಂದಿರುವ ಚಿಟ್ಟೆಗಳು ಪತ್ತೆಯಾಗುತ್ತಿದ್ದು ಅದನ್ನು ಕಂಡ ಜನ ಅಚ್ಚರಿಗೊಳಗಾಗಿದ್ದಾರೆ.

ಆಯೇಷಾ ಬಾನು
|

Updated on: May 21, 2023 | 11:27 AM

Share
ಮನುಷ್ಯನ ‌ಮುಖವನ್ನು ಹೋಲುವ ಚಿತ್ರವನ್ನು ತನ್ನ ಬೆನ್ನ ಮೇಲೆ ಬಿಡಿಸಿಕೊಂಡಂತೆ ಭಾಸವಾಗುವ ಚಿಟ್ಟೆಯೊಂದು ಗಮನ ಸೆಳೆಯುತ್ತಿದೆ.

1 / 6
ದಾವಣಗೆರೆಯ ಪಾರ್ಕ್​ಗಳಲ್ಲಿ ಮನುಷ್ಯ ಮುಖದ ಚಿತ್ರವನ್ನು ಬೆನ್ನ ಮೇಲೆ ಹೊಂದಿರುವ ಚಿಟ್ಟೆಗಳು ಪತ್ತೆಯಾಗುತ್ತಿದ್ದು ಅದನ್ನು ಕಂಡ ಜನ ಅಚ್ಚರಿಗೊಳಗಾಗಿದ್ದಾರೆ.

2 / 6
ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮುಖ ಹೊಲುವ ಚಿಟ್ಟೆಗಳು ಇದಾಗಿದ್ದು ಈ ರೀತಿಯ ಚಿಟ್ಟೆಗಳನ್ನು ಹಿಟ್ಲರ್ ಬಗ್ಸ್ ಎಂದು ಕರೆಯುತ್ತಾರೆ.

3 / 6
ಇಂಗ್ಲಿಷ್ ನಲ್ಲಿರುವ Man Faced Stink Bug ಎಂದು ಕರೆಯಿಸಿಕೊಳ್ಳುವ ವಿಚಿತ್ರ ಚಿಟ್ಟೆಗಳು ದಾವಣಗೆರೆ ನಗರದ  ವಿದ್ಯಾನಗರ ಪಾರ್ಕ್​ನಲ್ಲಿ ಪತ್ತೆಯಾಗುತ್ತಿವೆ. ವಿಚಿತ್ರ ಚಿಟ್ಟೆಗಳನ್ನ ನೋಡಿ ಜನ ಆಶ್ಚರ್ಯ ಪಟ್ಟಿದ್ದಾರೆ.

4 / 6
ಯಾರೋ ಚಿಟ್ಟಿಗಳನ್ನು ಹಿಡಿದು ಅವುಗಳ ಬೆನ್ನ ಮೇಲೆ ಮನುಷ್ಯನ ಚಿತ್ರವನ್ನು ಬಿಡಿಸಿದ್ದಾರೆ ಎನ್ನುವಷ್ಟು ಸ್ಪಷ್ಟವಾಗಿ ಈ ಚಿತ್ರಗಳು ಕಾಣುತ್ತಿವೆ.

5 / 6
ಇನ್ನು ರೆಕ್ಕೆಯ ಮೇಲೆ ಮನುಷ್ಯನ ಮುಖ ಹೋಲುವ ಚಿತ್ರ ಇರುವ ಚಿಟ್ಟೆ ಉತ್ತರ ಕನ್ನಡದಲ್ಲೂ ಈ ಹಿಂದೆ ಕಂಡುಬಂದಿತ್ತು.

6 / 6
ಹಿಮಾವೃತವಾದ ಚಂಡೀಗಢದ ಸುಕ್ಮಾ ಸರೋವರದ ಸೌಂದರ್ಯ ನೋಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು

ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು

ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ

ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್

ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು

ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ

ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ

ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು