Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಟ್ರೆಂಡ್ ಸೃಷ್ಠಿಸಿದ ಮಂಡ್ಯದ ಮನ್ಮೂಲ್: ಮಂಡ್ಯದ ಬೆಲ್ಲದ ಬರ್ಫಿಗೆ ಭಾರಿ ಡಿಮ್ಯಾಂಡ್ ಮಾರಾಯ್ರೆ

ಕೇಂದ್ರ ಸಚಿವ ಅಮಿಶ್ ಶಾ ಅವರು ಮನ್ಮುಲ್​​​ ಆರಂಭಿಸಿದ ಬೆಲ್ಲದ ಬರ್ಫಿ ಕಂಪನಿಯನ್ನು ಇತ್ತೀಚೆಗೆ ಉದ್ಘಾಟಿಸಿದ್ದರು. ಈ ಕಂಪನಿ ತಯಾರಿಸುವ ಬೆಲ್ಲದ ಬರ್ಫಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ ಮಾರಾಯ್ರೆ.

TV9 Web
| Updated By: Rakesh Nayak Manchi

Updated on:Jan 08, 2023 | 9:18 AM

Mandya's jaggery barfi which is made by Manmul is in huge demand in the market Mandya news in kannada

ಮನ್ಮುಲ್​​​ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಬೆಲ್ಲದ ಬರ್ಫಿ ಕಂಪನಿಯನ್ನು ಆರಂಭಿಸಿದೆ. ಬಾಯಲ್ಲಿ ನೀರೂರುವಂತೆ ಬರ್ಫಿ ತಯಾರಿಸುವ ಈ ಕಂಪನಿಯನ್ನು ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ ಅವರು ಉದ್ಘಾಟಿಸಿದ್ದರು.

1 / 5
Mandya's jaggery barfi which is made by Manmul is in huge demand in the market Mandya news in kannada

ಸದ್ಯ ಮಂಡ್ಯದ ಮದ್ದೂರಿನಲ್ಲಿ ಸಿಹಿ ಸಿಹಿ ಬರ್ಫಿ ತಯಾರಿಸುವ ಮನ್ಮುಲ್ ಇದೀಗ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ಸದ್ದು ಮಾಡುತ್ತಿದೆ. ಹೌದು, ಈ ಕಂಪನಿ ತಯಾರಿಸುತ್ತುರುವ ಬರ್ಫಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

2 / 5
Mandya's jaggery barfi which is made by Manmul is in huge demand in the market Mandya news in kannada

ಮನ್ಮುಲ್ ಮೊದಲ ಬಾರಿಗೆ ಬೆಲ್ಲದ ಬರ್ಫಿ ತಯಾರಿಸುತ್ತಿದೆ. ಬಾದಾಮಿ, ಕಲ್ಲಂಗಡಿ ಬೀಜ ಹಾಗೂ ತುಪ್ಪ ಬಳಸಿ ತಯಾರಿಸಲಾಗುವ ಈ ಬರ್ಫಿ ಜನರ ಮನಸ್ಸನ್ನ ಗೆಲ್ಲಲು ಆರಂಭಿಸಿದೆ.

3 / 5
Mandya's jaggery barfi which is made by Manmul is in huge demand in the market Mandya news in kannada

ರೈತರ ಬಳಿ ನೇರವಾಗಿ ಬೆಲ್ಲ ಖರೀದಿಸುತ್ತಿರುವ ಮನ್ಮುಲ್, ಈ ಖಾದ್ಯ ತಯಾರಿ ಮಾಡುತ್ತಿದೆ. ಮಧುಮೇಹಿಗಳು ಸಹ ಸೇವಿಸುವಂತ ವಿಶೇಷ ಖಾದ್ಯ ಇದಾಗಿದೆ.

4 / 5
Mandya's jaggery barfi which is made by Manmul is in huge demand in the market Mandya news in kannada

ಮೈಸೂರಿನ ಮೈಸೂರ್ ಪಾಕ್, ಬೆಳಗಾವಿಯ ಕುಂದ, ಧಾರವಾಡದ ಪೇಡಾ ರೀತಿ ಮಂಡ್ಯದ ಬೆಲ್ಲದ ಬರ್ಫಿ ತಯಾರಿ ಮಾಡಲಾಗುತ್ತಿದ್ದು, ಯಾವುದೇ ರಸಾಯನಿಕ ಬಳಸದೆ ಶುದ್ದ ಬೆಲ್ಲವನ್ನ ಬಳಸಿ ತಯಾರಿಸಲಾಗುತ್ತಿದೆ. ದಿನ ದಿಂದ ದಿನಕ್ಕೆ ಬೆಲ್ಲದ ಬರ್ಫಿಗೆ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಲೇ ಇದೆ ಡಿಮ್ಯಾಂಡ್.

5 / 5

Published On - 9:18 am, Sun, 8 January 23

Follow us
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು

ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?

ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು

ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು

ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ

ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ

ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್

ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್

ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ