- Kannada News Photo gallery Massive crowd showed up for PM Narendra Modi's roadshow in Deoghar Jharkhand
ಜಾರ್ಖಂಡ್ನ ದೇವಘರ್ನಲ್ಲಿ ಪ್ರಧಾನಿ ಮೋದಿಯವರ ಮೆಗಾ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ನ ದಿಯೊಘರ್ನಲ್ಲಿ ಮಂಗಳವಾರ ರೋಡ್ ಶೋ ನಡೆಸಿದ್ದಾರೆ. ದಿಯೊಘರ್ನಲ್ಲಿ ವಿಮಾನ ವಿಲ್ದಾಣ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ಮೋದಿ ಚಾಲನೆ ನೀಡಿದ್ದಾರೆ.
Updated on:Jul 12, 2022 | 7:41 PM
Share

ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್ನ ದೇವಘರ್ನಲ್ಲಿ ಮಂಗಳವಾರ ರೋಡ್ ಶೋ ನಡೆಸಿದ್ದಾರೆ

ರಸ್ತೆಯ ಇಕ್ಕೆಲಗಳಲ್ಲಿ ಮೋದಿಯವರನ್ನು ಕಾಣಲು ಜನರು ನೆರೆದಿದ್ದು, ಪ್ರಧಾನಿ ಅವರತ್ತ ಕೈ ಬೀಸಿದ್ದಾರೆ.

ರೋಡ್ ಶೋ ನಂತರ ಮೋದಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ

ರೈಲ್ವೆ, ರಸ್ತೆ ಮತ್ತು ವಿಮಾನಯಾನ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ

16,800 ಕೋಟಿ ಮೊತ್ತದ ಯೋಜನೆಗಳಿಗೆ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ

ಬೊಕೊರೊ- ಅಂಗುಲ್ ಗ್ಯಾಸ್ಪೈಪ್ ಲೈನ್ಗೂ ಮೋದಿ ಚಾಲನೆ ನೀಡಿದ್ದಾರೆ

ಜಾರ್ಖಂಡ್ಗೆ ಮೋದಿ ಭೇಟಿ ಹಿನ್ನಲೆಯಲ್ಲಿ ದಿಯೋಘರ್ ನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ

1 ಲಕ್ಷ ದೀಪಗಳನ್ನು ಹಚ್ಚಿ ಇಲ್ಲಿನ ಜನರು ಮೋದಿಯನ್ನು ಸ್ವಾಗತಿಸಿದ್ದಾರೆ
Published On - 6:14 pm, Tue, 12 July 22

Web contact
TV9 Kannada
Read More
Related Photo Gallery
CLP ಸಭೆ ಮುನ್ನವೇ ರಾಜ್ಯಪಾಲರ ಭೇಟಿಯಾಗಿದ್ದೇಕೆ ಡಿಕೆಶಿ?: ಕಾರಣ ಇಲ್ಲಿದೆ
ಮಳೆ ಅಬ್ಬರಕ್ಕೆ ಕುಸಿದ ಕಟ್ಟಡದ ಗೋಡೆ: 7 ಮಂದಿ ಬದುಕಿದ್ದೇ ಪವಾಡ!
ಈ ವ್ಯಕ್ತಿಯ ಡ್ಯಾನ್ಸ್ಗೆ ಮನಸೋತ ಆನೆ ಮಾಡಿದ್ದೇನು ನೋಡಿ
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರಿ ದುರಂತ!
ಅಂಕೋಲಾ-ಯಲ್ಲಾಪುರ ಹೈವೇಲಿ ಬಸ್ ಪಲ್ಟಿ, ಓರ್ವ ಸಾವು: 21 ಮಂದಿಗೆ ಗಾಯ
ಡಿಕೆಶಿ ಸಿಎಂ ಆಗಲೆಂದು 3 ವರ್ಷದಿಂದ ಕ್ಷೌರ ಮಾಡದೆ ಹರಕೆ ಹೊತ್ತಿದ್ದ ಅಭಿಮಾನಿ
ತನ್ನ ಜೀವದ ಹಂಗು ತೊರೆದು ಪಕ್ಕದ ಮನೆಯ ಜಗಳ ರೆಕಾರ್ಡ್ ಮಾಡಿದ ವ್ಯಕ್ತಿ
ಹಳೆಯ ಸ್ನೇಹಿತರನ್ನು ಹುಡುಕಿ ಶಾಲೆಗೆ ಬಂದ ಬಾಲಕ
ಬೈಕ್ಗೆ ಗುದ್ದಿದ ಖಾಸಗಿ ಬಸ್, ನಾಲ್ವರು ಯುವಕರು ಸ್ಥಳದಲ್ಲೇ ಸಾವು
ಅದೆಂತಹ ನೋವು... ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ!




