AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗ ರಾಯನ್ ಜೊತೆ ಗೋವಾ ಬೀದಿಗಳಲ್ಲಿ ಮೇಘನಾ ರಾಜ್ ಸುತ್ತಾಟ

ಮೇಘನಾ ರಾಜ್ ಅವರು ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯಲು ಬಯಸುತ್ತಾರೆ. ಈಗ ಅವರು ಕುಟುಂಬದ ಜೊತೆ ಗೋವಾ ಟ್ರಿಪ್ ತೆರಳಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಆ ಸಂದರ್ಭದ ಫೋಟೋಗಳು ಇಲ್ಲಿದೆ.

ರಾಜೇಶ್ ದುಗ್ಗುಮನೆ
|

Updated on: May 07, 2025 | 8:46 AM

Share
ನಟಿ ಮೇಘನಾ ರಾಜ್ ಅವರು ಬೇಸಿಗೆ ರಜವನ್ನು ಗೋವಾದಲ್ಲಿ ಕಳೆಯುತ್ತಿದ್ದಾರೆ. ಮಗ ರಾಯನ್ ಹಾಗೂ ತಾಯಿ ಜೊತೆ ಅವರು ಗೋವಾ ಬೀದಿ ಹಾಗೂ ಬೀಚ್​ಗಳಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ.

1 / 5
ಮೇಘನಾ ರಾಜ್ ಅವರು ಮಗನ ಜೊತೆ ಬೀಚ್​ನಲ್ಲಿ ಆಟ ಆಡಿದ್ದಾರೆ. ಖುಷಿಯಿಂದ ಅವರು ಸಮಯ ಕಳೆದಿದ್ದಾರೆ. ಮೇಘನಾ ಅಭಿಮಾನಿಗಳಿಗೆ ಈ ಫೋಟೋ ಸಾಕಷ್ಟು ಇಷ್ಟ ಆಗಿದೆ. ಮೇಘನಾ ಖುಷಿಯಾಗಿರೋದು ನೋಡಿ ಅಭಿಮಾನಿಗಳಿಗೆ ನಿರಾಳ ಆಗಿದೆ.

2 / 5
ಮೇಘನಾ ರಾಜ್ ಅವರಿಗೆ ಸಮುದ್ರ ತೀರ ಎಂದರೆ ಸಖತ್ ಇಷ್ಟ. ಈ ಕಾರಣದಿಂದಲೇ ಅವರು ಗೋವಾಗೆ ತೆರಳಿದ್ದಾರೆ. ಗೋವಾದಲ್ಲಿ ಅವರು ಕ್ವಾಲಿಟಿ ಟೈಮ್ ಕಳೆದಿದ್ದಾರೆ. ಅವರ ಕುಟುಂಬದ ಇತರ ಸದಸ್ಯರು ಕೂಡ ಅವರ ಜೊತೆ ಇದ್ದರು.

3 / 5
ಚಿರಂಜೀವಿ ಸರ್ಜಾ ನಿಧನ ಹೊಂದುವಾಗ ಮೇಘನಾ ಪ್ರೆಗ್ನೆಂಟ್ ಆಗಿದ್ದರು. ಆ ಬಳಿಕ ಅವರಿಗೆ ಮಗ ರಾಯನ್ ಜನಿಸಿದ. ಮಗನನ್ನು ತುಂಬಾನೇ ಪ್ರೀತಿಯಿಂದ ಬೆಳೆಸುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ. ಮಗನ ಖುಷಿಗಾಗಿ ಏನು ಮಾಡಲು ಬೇಕಿದ್ದರೂ ಅವರು ರೆಡಿ ಇದ್ದಾರೆ.

4 / 5
ಮೇಘನಾ ರಾಜ್ ಗೋವಾ ಟ್ರಿಪ್​ಗೆ ಅವರ ತಾಯಿ ಪ್ರಮಿಳಾ ಜೋಷಾಯ್ ಕೂಡ ಇದ್ದರು. ಅವರು ಮೇಘನಾ ಅವರ ಟ್ರಿಪ್​ನಲ್ಲಿ ಸಾಥ್ ನೀಡಿದ್ದಾರೆ. ಬೀಚ್ ಹಾಗೂ ಗೋವಾ ಬೀದಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ.   

5 / 5
Follow Us
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ

ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ

ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ

ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ

ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ

‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್ 

ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ

ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್

ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್