AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Menstrual Health: ಪಿರಿಯಡ್ಸ್ ಆಗಿಲ್ಲ ಅಂದರೆ ಈ ರೀತಿ ಮಾಡಿ

ನಮ್ಮ ಜೀವನಶೈಲಿ ಮತ್ತು ಆಹಾರದಲ್ಲಿ ಆಗುವಂತಹ ಬದಲಾವಣೆಗಳಿಂದ ಅನಿಯಮಿತ ಪಿರಿಯಡ್ಸ್ ಉಂಟಾಗಬಹುದು. ಆದರೆ ಒಂದು ತಿಂಗಳಾದರೂ ಮುಟ್ಟಾಗದಿದ್ದರೆ ಅಥವಾ ಮೂರು ತಿಂಗಳಾದರೂ ಆಗಿಲ್ಲ ಎಂದರೆ ಔಷಧಿಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ಮಾಡಿದ ಈ ಕಷಾಯ ಕುಡಿಯುವುದರಿಂದ ಪಿರಿಯಡ್ಸ್ ಆಗುತ್ತದೆ.

ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 20, 2024 | 5:34 PM

Share
ನಮ್ಮ ಜೀವನಶೈಲಿ ಮತ್ತು ಆಹಾರದಲ್ಲಿ ಆಗುವಂತಹ ಬದಲಾವಣೆಗಳಿಂದ ಅನಿಯಮಿತ ಪಿರಿಯಡ್ಸ್ ತುಂಬಾ ಸಾಮಾನ್ಯವಾಗಿದೆ. ಆದರೆ ಒಂದು ತಿಂಗಳಾದರೂ ಮುಟ್ಟಾಗದಿದ್ದರೆ ಅಥವಾ ಮೂರು ತಿಂಗಳಾದರೂ ಆಗಿಲ್ಲ ಎಂದರೆ ಔಷಧಿಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ಮಾಡಿದ ಈ ಕಷಾಯ ಕುಡಿಯುವುದರಿಂದ ಪಿರಿಯಡ್ಸ್  ಆಗುತ್ತದೆ.

1 / 5
ಕೆಲವರಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ  ಪಿರಿಯಡ್ಸ್ ದಿನಗಳಲ್ಲಿ ಏರುಪೇರಾಗುತ್ತದೆ. ಅದೇ ರೀತಿ, ಒತ್ತಡ, ಬೊಜ್ಜು, ಥೈರಾಯ್ಡ್, ಪಿಸಿಓಡಿ, ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ವಿವಿಧ ಕಾರಣಗಳಿಂದ ಅನಿಯಮಿತ ಪಿರಿಯಡ್ಸ್ ಉಂಟಾಗಬಹುದು.

2 / 5
ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಈ ಕಷಾಯವನ್ನು ಮಾಡಿ ಕುಡಿಯಬಹುದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಒಂದು ಪಾತ್ರೆಗೆ ಎರಡು ಗ್ಲಾಸ್ ನೀರು ಹಾಕಿ ಶುಂಠಿ, ಅಜ್ವಾನ, ಜೀರಿಗೆ, ಸೋಂಪು, ಚಕ್ಕೆ, ಅರಿಶಿನ ಪುಡಿ ಜೊತೆಗೆ ಬೆಲ್ಲವನ್ನು ಸೇರಿಸಿ.

3 / 5
ಈ ಎಲ್ಲಾ ಪದಾರ್ಥಗಳನ್ನು ಹಾಕಿ ಹತ್ತು ನಿಮಿಷ ಕುದಿಸಿ. ಎರಡು ಲೋಟ ನೀರು ಒಂದು ಲೋಟಕ್ಕೆ ಬರುವ ತನಕ ಅದನ್ನು ಕುದಿಸಿರಿ. ಅದನ್ನು ಸೋಸಿಕೊಂಡು ಒಂದು ಗ್ಲಾಸ್ ಗೆ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

4 / 5
ಈ ರೀತಿ ಎರಡರಿಂದ ಮೂರು ದಿನ ಕುಡಿದರೆ ಪಿರಿಯಡ್ಸ್ ಆಗುತ್ತದೆ. ಪಿಸಿಒಡಿ, ಪಿಸಿಒಎಸ್, ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರು ಕೂಡ ಇದನ್ನು ಕುಡಿಯಬಹುದು. ಪದೇ ಪದೇ ಮುಟ್ಟಿನ ಸಮಸ್ಯೆ, ಹೊಟ್ಟೆ ನೋವು ಬರುತ್ತಿದ್ದರೆ ನಿಯಮಿತವಾಗಿ ಈ ಕಷಾಯವನ್ನು ಸೇವನೆ ಮಾಡಿ.

5 / 5
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ