ಐಷಾರಾಮಿ ಬೈಕ್ ಓಡಿಸಿ ಬೇಬಿ ಬಂಪ್, ಡಿಫ್ರೆಂಟ್ ಫೋಸ್ ಕೊಟ್ಟ ಮಾಜಿ ಮಿಸ್ ಕರ್ನಾಟಕ ಬೆಡಗಿ
ನೋಡುಗರನ್ನು ಹುಬ್ಬೇರಿಸುವಂತಿದೆ, ಮಲೆನಾಡ ಬೆಡಗಿಯ ಈ ಬೇಬಿ ಬಂಪ್ ಫೋಟೋ ಶೂಟ್
Updated on:Oct 18, 2022 | 10:03 PM
Share

Miss Karnataka rakshita baby bump photoshoot in shivamogga

Miss Karnataka rakshita baby bump photoshoot in shivamogga

ರಕ್ಷಿತಾ ಮಿಸ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು

ರಕ್ಷಿತಾ ಚೆಲುವೆ 7 ವರೆ ತಿಂಗಳ ಬೇಬಿ ಬಂಪ್ನಲ್ಲಿ ಹಾರ್ಲೇ ಡೇವಿಡ್ಸನ್ ಬೈಕ್ ಚಲಾಯಿಸಿದ್ದಾರೆ

ಇತ್ತೀಚಿನ ದಿನಗಳಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಟ್ರೆಂಡ್ ಆಗಿದ್ದು, ರಕ್ಷಿತಾ ಮಾತ್ರ ಈ ಕಾಸ್ಲಿ ಬೈಕ್ ಓಡಿಸಿ, ಸಾಹಸ ಮೆರೆದಿದ್ದಾರೆ

ರಕ್ಷಿತಾ ತಮ್ಮ ಪತಿಯ ಸಹಕಾರದಿಂದ ಬೇಬಿ ಬಂಪ್ನಲ್ಲೇ ಐಷಾರಾಮಿ ಬೈಕ್ ಓಡಿಸಿ, ಡಿಫ್ರೆಂಟ್ ಫೋಸ್ ಕೊಟ್ಟಿದ್ದಾರೆ.

ರಕ್ಷಿತಾ ಕೊರೊನಾ ಲಾಕ್ ಡೌನ್ ವೇಳೆ ಹಲವರಿಗೆ ಸಹಕಾರ ನೀಡಿದ್ದರು. ಅಗತ್ಯವುಳ್ಳವರಿಗೆ ಆಹಾರದ ಕಿಟ್ ನೀಡಿ ಮಾನವೀಯತೆ ಮೆರೆದಿದ್ದರು.
Published On - 10:00 pm, Tue, 18 October 22
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಬೀಳುತ್ತಾ ಬ್ರೇಕ್?
Video: ಕಬ್ಬು ತುಂಬಿದ್ದ ಟ್ರಕ್ ಶಾಲಾ ವಾಹನದ ಮೇಲೆ ಪಲ್ಟಿ
ಯಾರಿಗೆ ಯಾವ ವಿಧವಾಗಿ ನಮಸ್ಕಾರ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
