ಕೋತಿ ನಾಯಿ‌ ಮರಿಯೊಂದನ್ನು ಎರಡು ದಿನಗಳಿಂದ ಮುದ್ದಾಡಿ, ಆರೈಕೆ ಮಾಡ್ತಿದೆ -ಫೋಟೋಸ್ ಇವೆ

ನಾಯಿ‌ ಮರಿಯನ್ನು ಕೋತಿಯೊಂದು ಎತ್ತಿಕೊಂಡು ಮುದ್ದಾಡಿದ ಅಪರೂಪದ ಘಟನೆ ಗದಗ ನಗರದ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.

TV9 Web
| Updated By: ಆಯೇಷಾ ಬಾನು

Updated on: Aug 23, 2022 | 3:05 PM

ಗದಗ ನಗರದ ವಿವೇಕಾನಂದ ಬಡಾವಣೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ನಾಯಿ‌ ಮರಿಯನ್ನು ಕೋತಿ ಎತ್ತಿಕೊಂಡು ಮುದ್ದಾಡಿದೆ.

1 / 5
ಇತ್ತೀಚಿನ ದಿನಗಳಲ್ಲಿ ಮನಕುಲಗಳಲ್ಲೇ ಜಾತಿ ಜಾತಿ ಅಂತ ಗುದ್ದಾಡುವ ಸಂದರ್ಭದಲ್ಲಿ ಈ ಕೋತಿ ನಾಯಿ‌ ಮರಿಯನ್ನು ಎರಡು ದಿನಗಳಿಂದ ಮುದ್ದಿನಿಂದ ನೋಡಿಕೊಳ್ತಾಯಿದೆ.

2 / 5
ಆ ನಾಯಿ ಮರಿ ಕೂಡ ಕೋತಿಯನ್ನು ಬಿಟ್ಟು ಅಲುಗಾಡುತ್ತಿಲ್ಲ. ಕೋತಿ ನಾಯಿ‌ ಮರಿಯ ಪ್ರೀತಿಯ ಆಟ ನೋಡಿ ಜನ್ರು ಫುಲ್ ಖುಷ್ ಆಗಿದ್ದಾರೆ.

3 / 5
ಕೋತಿ ನಾಯಿ‌ ಮರಿಯ ಅಪರೂಪದ ಘಟನೆ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.

4 / 5
ಕೋತಿ ಅಮ್ಮನಂತೆ ತನ್ನ ಮಡಿಲಲ್ಲಿ ನಾಯಿ ಮರಿಯನ್ನು ಇಟ್ಟುಕೊಂಡು ಪಾರಾಡುತ್ತಿದೆ.

5 / 5
Follow us
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್

ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ

ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್

'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್