AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mouni Roy: ಕಾಶ್ಮೀರದಲ್ಲಿ ವಿಹರಿಸುತ್ತಿರುವ ಮೌನಿ ರಾಯ್; ಫೋಟೋಗಳು ವೈರಲ್

Suraj Nambiar: ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ಹನಿಮೂನ್​ಗಾಗಿ ಕಾಶ್ಮೀರಕ್ಕೆ ತೆರಳಿದ್ದಾರೆ. ನಟಿ ತಮ್ಮ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

TV9 Web
| Edited By: |

Updated on: Feb 08, 2022 | 5:10 PM

Share
ಬಾಲಿವುಡ್ ಹಾಗೂ ಹಿಂದಿ ಕಿರುತೆರೆ ಬೆಡಗಿ ಮೌನಿ ರಾಯ್ ಸದ್ಯ ಕಾಶ್ಮೀರಕ್ಕೆ ಹನಿಮೂನ್​ಗಾಗಿ ತೆರಳಿದ್ದಾರೆ.

1 / 7
ಸೂರಜ್ ನಂಬಿಯಾರ್ ಹಾಗೂ ಮೌನಿ ರಾಯ್ ಜತೆಯಾಗಿ ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ್ದಾರೆ.

2 / 7
ಸದ್ಯ ಮೌನಿ ಇನ್​ಸ್ಟಾಗ್ರಾಂ ತುಂಬಾ ಕಾಶ್ಮೀರ ಪ್ರವಾಸದ ಚಿತ್ರಗಳೇ ತುಂಬಿಕೊಂಡಿವೆ. ಹೊಸ ಹೊಸ ಕ್ಯಾಪ್ಶನ್ ಮೂಲಕ ಮೌನಿ ಚಿತ್ರಗಳನ್ನು ಶೇರ್ ಮಾಡುತ್ತಿದ್ದಾರೆ.

3 / 7
ಅಡ್ವೆಂಚರ್​​​ ಕ್ರೀಡೆಗಳಲ್ಲೂ ಭಾಗವಹಿಸುತ್ತಿರುವ ಮೌನಿ ಹಾಗೂ ಸೂರಜ್ ನಂಬಿಯಾರ್.

4 / 7
ಮೌನಿ ಹಾಗೂ ಸೂರಜ್ 2022ರ ಜನವರಿ 27ರಂದು ವಿವಾಹವಾಗಿದ್ದರು.

5 / 7
ಗೋವಾ ಕಡಲ ತೀರದಲ್ಲಿ ಅದ್ದೂರಿಯಾಗಿ ಮೌನಿ ಹಾಗೂ ಸೂರಜ್ ವಿವಾಹ ನೆರವೇರಿತ್ತು.

6 / 7
ಬಾಲಿವುಡ್ ಹಾಗೂ ಕಿರುತೆರೆ ತಾರೆಯರು ಆಗಮಿಸಿ ಮೌನಿಗೆ ಶುಭಾಶಯ ಕೋರಿದ್ದರು.

7 / 7
Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ

ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್

ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು

ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!

ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ

ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ

ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ

‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’

ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ