Mouni Roy: ಕಾಶ್ಮೀರದಲ್ಲಿ ವಿಹರಿಸುತ್ತಿರುವ ಮೌನಿ ರಾಯ್; ಫೋಟೋಗಳು ವೈರಲ್
Suraj Nambiar: ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ಹನಿಮೂನ್ಗಾಗಿ ಕಾಶ್ಮೀರಕ್ಕೆ ತೆರಳಿದ್ದಾರೆ. ನಟಿ ತಮ್ಮ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Updated on: Feb 08, 2022 | 5:10 PM
Share

ಬಾಲಿವುಡ್ ಹಾಗೂ ಹಿಂದಿ ಕಿರುತೆರೆ ಬೆಡಗಿ ಮೌನಿ ರಾಯ್ ಸದ್ಯ ಕಾಶ್ಮೀರಕ್ಕೆ ಹನಿಮೂನ್ಗಾಗಿ ತೆರಳಿದ್ದಾರೆ.

ಸೂರಜ್ ನಂಬಿಯಾರ್ ಹಾಗೂ ಮೌನಿ ರಾಯ್ ಜತೆಯಾಗಿ ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ್ದಾರೆ.

ಸದ್ಯ ಮೌನಿ ಇನ್ಸ್ಟಾಗ್ರಾಂ ತುಂಬಾ ಕಾಶ್ಮೀರ ಪ್ರವಾಸದ ಚಿತ್ರಗಳೇ ತುಂಬಿಕೊಂಡಿವೆ. ಹೊಸ ಹೊಸ ಕ್ಯಾಪ್ಶನ್ ಮೂಲಕ ಮೌನಿ ಚಿತ್ರಗಳನ್ನು ಶೇರ್ ಮಾಡುತ್ತಿದ್ದಾರೆ.

ಅಡ್ವೆಂಚರ್ ಕ್ರೀಡೆಗಳಲ್ಲೂ ಭಾಗವಹಿಸುತ್ತಿರುವ ಮೌನಿ ಹಾಗೂ ಸೂರಜ್ ನಂಬಿಯಾರ್.

ಮೌನಿ ಹಾಗೂ ಸೂರಜ್ 2022ರ ಜನವರಿ 27ರಂದು ವಿವಾಹವಾಗಿದ್ದರು.

ಗೋವಾ ಕಡಲ ತೀರದಲ್ಲಿ ಅದ್ದೂರಿಯಾಗಿ ಮೌನಿ ಹಾಗೂ ಸೂರಜ್ ವಿವಾಹ ನೆರವೇರಿತ್ತು.

ಬಾಲಿವುಡ್ ಹಾಗೂ ಕಿರುತೆರೆ ತಾರೆಯರು ಆಗಮಿಸಿ ಮೌನಿಗೆ ಶುಭಾಶಯ ಕೋರಿದ್ದರು.
Related Photo Gallery
ಅಕ್ರಮ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಸಿದ್ದರಾಮಯ್ಯ ಮುಂದೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಲಹರ್ ಸಿಂಗ್!
ವರ್ಷದ ಮೊದಲ ಶನಿವಾರ:ವರ್ಷ ಪೂರ್ತಿ ಶನಿದೇವರ ಆಶೀರ್ವಾದ ಪಡೆಯಲು ಈ ರೀತಿ ಮಾಡಿ
ಶ್ರದ್ಧಾಂಜಲಿಗೂ ಪೋಸ್ಟರ್ ಹಾಕ್ತಾರೆ; ಗಿಲ್ಲಿ ತಿರುಗೇಟಿಗೆ ಮಂಕಾದ ಅಶ್ವಿನಿ ಗ
ರಾಷ್ಟ್ರಪತಿ, ಪ್ರಧಾನ ಮಂತ್ರಿಯ AI ಡೀಪ್ಫೇಕ್ ವಿಡಿಯೋ ಸೃಷ್ಟಿಸಿದ ವ್ಯಕ್ತಿ
ಅಕ್ರಮ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್ಡಿ ದೇವೇಗೌಡ
ಅಶ್ವಿನಿ ಗೌಡಗೆ ಮಾತಿನ ಮೂಲಕವೇ ಬುದ್ಧಿ ಕಲಿಸಿದ ಗಿಲ್ಲಿ ನಟ
ILT20: ಮತ್ತೊಮ್ಮೆ ಫೈನಲ್ಗೇರಿದ MI ಪಡೆ
ದೇವರ ಮನೆಯಲ್ಲಿ ನೀರಿನ ಚೆಂಬನ್ನು ಇಡುವುದು ಯಾಕೆ?
ಈ ರಾಶಿಯವರ ಅದೃಷ್ಟದ ಬಣ್ಣ, ಸಂಖ್ಯೆ ಯಾವುದು?
ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ




