ಮುದ್ದು ಕೃಷ್ಣ ಲೋಕ: ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಬಾಲಕೃಷ್ಣವೇಷಧಾರಿ ಮಕ್ಕಳ ಕಲರವ
ಕೃಷ್ಣ ಜನ್ಮಾಷ್ಟಮಿ ಸಂಭ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ 'ಮುದ್ದು ಕೃಷ್ಣ' ಸ್ಪರ್ಧೆಗಳ ಸಡಗರ ಮನೆಮಾಡಿದೆ. ಬಾಲಕೃಷ್ಣ ವೇಷಧಾರಿ ಪುಟ್ಟ ಮಕ್ಕಳ ಲೀಲೆಗಳು ಹಬ್ಬದ ರಂಗನ್ನು ಹೆಚ್ಚಿಸಿವೆ. ರಾಜ್ಯದ ಹಲವೆಡೆಯಿಂದ ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ ವೇಷ ಹಾಕಿ, ಈ ವಿಶೇಷ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದ್ದಾರೆ. ಇದು ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.
Updated on:Sep 04, 2026 | 12:04 PM

ಮುದ್ದು ಕೃಷ್ಣ: ಧೃತಿ ಹೆಗಡೆ , ವಯಸ್ಸು: 1 ವರ್ಷಗಳು, ತಂದೆಯ ಹೆಸರು: ಅಪೂರ್ವ ಕುಮಾರ್ ಬಾಳೆಗೆರೆ, ತಾಯಿಯ ಹೆಸರು: ರಶ್ಮಿ ಕೆ, ಊರು: ಬಾಳೆಗೆರೆ

ಮುದ್ದು ಕೃಷ್ಣ : ವೈಷ್ಣವ್ ರಾಮ್ ವಯಸ್ಸು : 2 ವರ್ಷಗಳು ಊರು : ಬಾಳೆಗೆರೆ ತಂದೆಯ ಹೆಸರು : ಅಕ್ಷಯ್ ಬಾಳೆಗೆರೆ ತಾಯಿಯ ಹೆಸರು : ಸುಪ್ರಿಯ

ಮುದ್ದು ಕೃಷ್ಣ - ತುಷಾರ್ ತಂದೆ - ರಾಥೋಡ್ ಊರು - ಬೆಂಗಳೂರು

ಮುದ್ದು ಕೃಷ್ಣ - ಮಾಲತೇಶ್ ದಿವತಾರ್ ತಂದೆ - ಮಾಲತೇಶ್ ತಾಯಿ- ಕುಸುಮಾ

ಮುದ್ದು ಕೃಷ್ಣ : ಭಾವೀಶ್ ಗೌಡ. ಎಂ ತಂದೆ: ಮಹದೇವಸ್ವಾಮಿ. ಆರ್ ತಾಯಿ: ಮೇಘನಾ. ಎಂ ಊರು: ಮೈಸೂರು

ಮುದ್ದು ಕೃಷ್ಣ : ಗ್ರಂಥ ಕೆ ಗಟ್ಟಿ ತಂದೆಯ ಹೆಸರು: ಕೌಶಿಕ್ ಕುಮಾರ್ ತಾಯಿಯ ಹೆಸರು: ಭವ್ಯ ಶ್ರೀ ಊರು: ತೊಕ್ಕೊಟ್ಟು

ಮುದ್ದು ಕೃಷ್ಣ:- ಥಿಶಾನ್ ಎಸ್ಡಿ ತಂದೆ ನಾಮ:-ದೀಪಕ್ ಎಸ್ಪಿ. ತಾಯಿಯ ಹೆಸರು:-ಅರ್ಚನಾ ಎಲ್ಕೆ ಊರು:- ಬೆಂಗಳೂರು
Published On - 11:57 am, Fri, 4 September 26

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್ ಸುದ್ದಿಗಳನ್ನು ಬರೆಯುತ್ತಾರೆ.
Read More



