AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session Live: ಎರಡನೇ ದಿನದ ವಿಧಾನಸಭೆ ಅಧಿವೇಶನದ ನೇರಪ್ರಸಾರ

Karnataka Assembly Session Live: ಎರಡನೇ ದಿನದ ವಿಧಾನಸಭೆ ಅಧಿವೇಶನದ ನೇರಪ್ರಸಾರ

ಭಾವನಾ ಹೆಗಡೆ
| Edited By: |

Updated on:Sep 22, 2026 | 11:52 AM

Share

ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ: ವಿಧಾನಮಂಡಲ ಅಧಿವೇಶನದ 2ನೇ ದಿನ ಇಂದು ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಕುರಿತು ಪ್ರಮುಖ ಚರ್ಚೆಗಳು ನಡೆಯುತ್ತಿವೆ. ಪಶ್ಚಿಮ ಘಟ್ಟದ ಜನರ ಹಿತದೃಷ್ಟಿಯಿಂದ ಕೇರಳ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಕೇಂದ್ರ ಸರ್ಕಾರಕ್ಕೆ ಒಮ್ಮತದ ನಿರ್ಣಯ ಕಳುಹಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಅಧಿವೇಶನದ ಮುಖ್ಯಾಂಶಗಳು ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 22: ರಾಜ್ಯದ ತೀವ್ರ ಬರ ಮತ್ತು ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ವರದಿ ಜಾರಿ ಕುರಿತು ಚರ್ಚಿಸಲು ಕರೆಯಲಾದ 3 ದಿನಗಳ ವಿಧಾನಮಂಡಲ ಅಧಿವೇಶನದ 2ನೇ ದಿನ ಇಂದು . ಮೊದಲ ದಿನ ಕಸ್ತೂರಿರಂಗನ್ ವರದಿ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಸುದೀರ್ಘ ಚರ್ಚೆ ನಡೆಸಿದ್ದರು. ವಿಧಾನಮಂಡಲದಲ್ಲಿ ಕಸ್ತೂರಿ ರಂಗನ್ ವರದಿ ಮೇಲಿನ ಚರ್ಚೆಗೆ ಇಂದು ಸರ್ಕಾರ ಉತ್ತರ ನೀಡಲಿದೆ. ಪಶ್ಚಿಮ ಘಟ್ಟದ ಜನರ ಹಿತದೃಷ್ಟಿಯಿಂದ ಕೇರಳ, ಮಹಾರಾಷ್ಟ್ರ ಮಾದರಿಯಲ್ಲಿ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಒಮ್ಮತದ ನಿರ್ಣಯ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಅಧಿವೇಶನದ ನೇರಪ್ರಸಾರ ಇಲ್ಲಿದೆ.

Published on: Sep 22, 2026 11:28 AM

Follow Us