Shakti Yojana: ಫ್ರೀ ಬಸ್​ ಹಿನ್ನೆಲೆ ಬಾದಾಮಿ ಬನಶಂಕರಿ ದರ್ಶನಕ್ಕೆ ಬೈಲಹೊಂಗಲನಿಂದ ಬಂದ ಮುಸ್ಲಿಂ ಮಹಿಳಾ ಭಕ್ತರು

ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು, ರಾಜ್ಯದ ಪ್ರಸಿದ್ಧ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಮುಸ್ಲಿಂ ಮಹಿಳಾ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ

Updated on:Jul 16, 2023 | 3:32 PM

Women devotees visiting badami banashankari temple under shakti yojana free travel

ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.

1 / 7
Women devotees visiting badami banashankari temple under shakti yojana free travel

ಈ ಹಿನ್ನೆಲೆ ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಿಗೆ ಮಹಿಳಾ ಭಕ್ತರು ಭೇಟಿ ನೀಡುತ್ತಿದ್ದಾರೆ.

2 / 7
Women devotees visiting badami banashankari temple under shakti yojana free travel

ಇನ್ನು ವೀಕೆಂಡ್ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿದೇವಿ ದರ್ಶನಕ್ಕೆ‌ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಮಿಸಿದ್ದಾರೆ.

3 / 7
Women devotees visiting badami banashankari temple under shakti yojana free travel

ಮಹಿಳಾ ಭಕ್ತರು ಸರದಿ ಸಾಲಲ್ಲಿ ನಿಂತು ದೇವಿಯ ದರ್ಶನ ಪಡೆದರು.

4 / 7
Women devotees visiting badami banashankari temple under shakti yojana free travel

ಮಹಿಳಾ ಭಕ್ತರು ದೇವರ ದರ್ಶನ ಪಡೆದು ಸಾಲಾಗಿ ಕೂತು ಪ್ರಸಾದ ಸೇವಿಸಿದ್ದಾರೆ.

5 / 7
Women devotees visiting badami banashankari temple under shakti yojana free travel

ಬನಶಂಕರಿದೇವಿಯ ದರ್ಶನಕ್ಕೆ ಬೈಲಹೊಂಗಲದಿಂದ ಮುಸ್ಲಿಂ ಮಹಿಳಾ ಭಕ್ತರು ಕೂಡ ಆಗಮಿಸಿದ್ದರು.

6 / 7
Women devotees visiting badami banashankari temple under shakti yojana free travel

ದೇವಿಯ ದರ್ಶನ ಪಡೆದು ಮುಸ್ಲಿಂ ಮಹಿಳಾ ಭಕ್ತರು ಪ್ರಸಾದ ಸೇವಿಸಿದರು.

7 / 7

Published On - 3:29 pm, Sun, 16 July 23

Follow us