- Kannada News Photo gallery Muslim Women devotees visiting badami banashankari temple under shakti yojana free travel
Shakti Yojana: ಫ್ರೀ ಬಸ್ ಹಿನ್ನೆಲೆ ಬಾದಾಮಿ ಬನಶಂಕರಿ ದರ್ಶನಕ್ಕೆ ಬೈಲಹೊಂಗಲನಿಂದ ಬಂದ ಮುಸ್ಲಿಂ ಮಹಿಳಾ ಭಕ್ತರು
ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು, ರಾಜ್ಯದ ಪ್ರಸಿದ್ಧ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಮುಸ್ಲಿಂ ಮಹಿಳಾ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
Updated on:Jul 16, 2023 | 3:32 PM
Share

ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.

ಈ ಹಿನ್ನೆಲೆ ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಿಗೆ ಮಹಿಳಾ ಭಕ್ತರು ಭೇಟಿ ನೀಡುತ್ತಿದ್ದಾರೆ.

ಇನ್ನು ವೀಕೆಂಡ್ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿದೇವಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಮಿಸಿದ್ದಾರೆ.

ಮಹಿಳಾ ಭಕ್ತರು ಸರದಿ ಸಾಲಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಮಹಿಳಾ ಭಕ್ತರು ದೇವರ ದರ್ಶನ ಪಡೆದು ಸಾಲಾಗಿ ಕೂತು ಪ್ರಸಾದ ಸೇವಿಸಿದ್ದಾರೆ.

ಬನಶಂಕರಿದೇವಿಯ ದರ್ಶನಕ್ಕೆ ಬೈಲಹೊಂಗಲದಿಂದ ಮುಸ್ಲಿಂ ಮಹಿಳಾ ಭಕ್ತರು ಕೂಡ ಆಗಮಿಸಿದ್ದರು.

ದೇವಿಯ ದರ್ಶನ ಪಡೆದು ಮುಸ್ಲಿಂ ಮಹಿಳಾ ಭಕ್ತರು ಪ್ರಸಾದ ಸೇವಿಸಿದರು.
Published On - 3:29 pm, Sun, 16 July 23
Related Photo Gallery
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ, ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಹೆಚ್ಡಿಕೆ ಹುಟ್ಟುಹಬ್ಬ: ಜನರಿಗೆ ಬಿಸಿ ಬಿಸಿ ಬಿರಿಯಾನಿ
ಬ್ರೆಡ್ ಬಳಸಿ ಸಿಂಪಲ್ ಆಗಿ ಪಿಜ್ಜಾ ತಯಾರಿಸಿ; ರೆಸಿಪಿ ಇಲ್ಲಿದೆ
ಏಕಾಏಕಿ ನಡುರಸ್ತೆಯಲ್ಲೇ ಸಿಲಿಂಡರ್ ಸ್ಪೋಟ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿಧಾನಸಭೆಯಲ್ಲಿ ಅಬ್ಬರಿಸಿದ ಯತ್ನಾಳ್: ವಿಡಿಯೋ ನೋಡಿ
ಧುರಂಧರ್ ಟ್ರೆಂಡ್ ಹಾಡಲ್ಲಿ ಪುನೀತ್; ಎಐ ವಿಡಿಯೋ
ಫ್ಯಾಕ್ಟರಿಯಲ್ಲಿ ಬೆಲ್ಲ ಹೇಗೆ ತಯಾರಿಸಲಾಗುತ್ತೆ ನೋಡಿ




