Spider: ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆ
ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಮೊದಲಿಗೆ 2023ರ ಏಪ್ರಿಲ್ ತಿಂಗಳಿನಲ್ಲಿ ವೈಲ್ಡ್ ಲೈಫ್ ಅವರ್ನೇಸ್ ನೇಚರ್ ತಂಡ ಇದನ್ನು ಪತ್ತೆ ಮಾಡಿತ್ತು. ಸಂಶೋಧಕರು ಜೇಡಕ್ಕೆ ಸ್ಥಳೀಯ ಹೆಸರೇ ನಾಮಕರಣ ಮಾಡಿದ್ದಾರೆ. "ತೆಂಕಣ ಜಯಮಂಗಲಿ" ಜೇಡ ಎಂಬ ಹೆಸರಿಡಲಾಗಿದೆ.