ಚಂದ್ರದ್ರೋಣ ಪರ್ವತದಲ್ಲಿ ಅರಳಿ ನಿಂತಿರೋ ನೀಲಿ ಕುರಂಜಿ ಪುಷ್ಪಗಳಿಗೆ ಮನಸೋತ ಪ್ರವಾಸಿಗರು

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಹೊಲದಗದ್ದೆ ಬಳಿಯಿರುವ ಚಂದ್ರದ್ರೋಣ ಪರ್ವತದಲ್ಲಿ ನೀಲಿ ಕುರಂಜಿ ಪುಷ್ಪಗಳು ಅರಳಿ ನಿಂತಿವೆ.

TV9 Web
| Updated By: ವಿವೇಕ ಬಿರಾದಾರ

Updated on: Aug 28, 2022 | 7:55 PM

ಮಂಜಿನಿಂದ ಸಂಪೂರ್ಣ ಆವೃತವಾಗಿರುವ ಚಂದ್ರದ್ರೋಣ ಪರ್ವತ

Nili kurinji Flowers bloom in Chikmagalur Chandradrona Mountain

1 / 7
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಹೊಲದಗದ್ದೆ ಬಳಿಯಿರುವ ಚಂದ್ರದ್ರೋಣ ಪರ್ವತದಲ್ಲಿ ಅರಳಿ ನಿಂತಿರೋ ನೀಲಿ ಕುರಂಜಿ ಪುಷ್ಪಗಳು

Nili kurinji Flowers bloom in Chikmagalur Chandradrona Mountain

2 / 7

ಕವಿಕಲ್ ಮಠದ ಗುಡ್ಡದಲ್ಲಿ ಅರಳಿ ನಿಂತಿರೋ ನೀಲಿ ಕುರಂಜಿ ಹೂಗಳು

3 / 7
Nili kurinji Flowers bloom in Chikmagalur Chandradrona Mountain

ಹಚ್ಚ ಹಸಿರಿನ ಪರ್ವತ ಸಾಲಿನಲ್ಲಿ ನೀಲಿ ಪುಷ್ಪಗಳ ಚಿತ್ತಾರ

4 / 7
Nili kurinji Flowers bloom in Chikmagalur Chandradrona Mountain

ಮುಳ್ಳಯ್ಯನಗಿರಿ ತಪ್ಪಲಿನ ಹಲವೆಡೆಯೂ ನೀಲಿ ಕುರಂಜಿ ಪುಷ್ಪಗಳ ಅಲಂಕಾರ

5 / 7
Nili kurinji Flowers bloom in Chikmagalur Chandradrona Mountain

12 ವರ್ಷಗಳಿಗೊಮ್ಮೆ ಅರಳುವ ನೀಲಿ ಕುರಂಜಿ ಪುಷ್ಪಗಳು

6 / 7
Nili kurinji Flowers bloom in Chikmagalur Chandradrona Mountain

ಅಪರೂಪದ ಹೂಗಳನ್ನು ನೋಡಿ ಕಣ್ತುಂಬಿಕೊಂಡಿರುವ ಪ್ರವಾಸಿಗರು

7 / 7
Follow us