Nora Fatehi: ನೋರಾ ಇನ್ಸ್ಟಾಗ್ರಾಂ ಅಕೌಂಟ್ ನಾಪತ್ತೆಯಾಗಲು ಇದೇ ಕಾರಣವಂತೆ!
Happy Birthday Nora Fatehi: ಕೆನಡಾ ಮೂಲದ ಬಾಲಿವುಡ್ ಬೆಡಗಿ ನೋರಾ ಫತೇಹಿಗೆ ಇಂದು 30ನೇ ಜನ್ಮದಿನದ ಸಂಭ್ರಮ. ಇತ್ತೀಚೆಗೆ ಅವರ ಇನ್ಸ್ಟಾಗ್ರಾಂ ಅಕೌಂಟ್ ನಾಪತ್ತೆಯಾಗಿತ್ತು. ಅದು ಯಾರೋ ಹ್ಯಾಕರ್ಗಳ ಕೆಲಸ ಎಂದಿರುವ ನೋರಾ, ಇದೀಗ ಮತ್ತೆ ಇನ್ಸ್ಟಾಗೆ ಮರಳಿದ್ದಾರೆ. ನಟಿ ಭಿನ್ನ ಗೆಟಪ್ಗಳಲ್ಲಿರುವ ಮಸ್ತ್ ಚಿತ್ರಗಳು ಇಲ್ಲಿವೆ.