Nora Fatehi: ಹೊಸ ಫೋಟೋಶೂಟ್ನಲ್ಲಿ ನೋರಾ ಮಿಂಚು; ಚಿತ್ರಗಳು ಇಲ್ಲಿವೆ
ಬಾಲಿವುಡ್ ನಟಿ, ಡಾನ್ಸರ್ ನೋರಾ ಫತೇಹಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಇತ್ತೀಚೆಗೆ ಅವರು ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನೋರಾರ ಮಾದಕ ಚಿತ್ರಗಳು ಪಡ್ಡೆಹುಡುಗರ ನಿದ್ದೆಗೆಡಿಸಿದ್ದು, ವೈರಲ್ ಆಗಿವೆ.