Ola Electric Scooter: ಓಲಾ ಸ್ಕೂಟರ್ ಬಿಡುಗಡೆ: ಕಡಿಮೆ ಬೆಲೆ, 181 ಕಿ.ಮೀ ಮೈಲೇಜ್
Ola Scooter Price: ಓಲಾ ಸ್ಕೂಟರ್ನ ಬೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಾರೀ ವ್ಯತ್ಯಾಸ ಇರಲಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸಿರುವ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಓಲಾ ಸ್ಕೂಟರ್ ದೊರೆಯಲಿದ್ದು, ಹಾಗೆಯೇ ಇನ್ನಿತರ ರಾಜ್ಯಗಳಲ್ಲಿ ಹೆಚ್ಚಿನ ದರ ಇರಲಿದೆ.