AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bollywood: ಕರಣ್ ಜೋಹರ್​ಗೆ 50ರ ಸಂಭ್ರಮ: ಇಲ್ಲಿವೆ ಕರಣ್ ಜೋಹರ್ ಹಳೇಯ ಫೋಟೋಗಳು

ಕರಣ್ ಜೋಹರ್ ಅವರು ಇಂದು ತಮ್ಮ 50ನೇ ಜನ್ಮ ದಿನಾಚರಣೆಯನ್ನು ಆಚರಿಸಿದರು. ಕರಣ್ ಜೋಹರ್ ಅವರು ಬಾಲಿವುಡ್ ನಟ ಶಾರೂಖ್ ಖಾನ್, ಗೌರಿ ಖಾನ್, ಕಾಜೋಲ್, ಕರೀನಾ ಕಪೂರ್ ಮತ್ತು ಇತರರೊಂದಿಗೆ ಇರುವ ಹಳೇಯ ಫೋಟೋಗಳು ಇಲ್ಲಿವೆ ನೋಡಿ.

TV9 Web
| Edited By: Rakesh Nayak Manchi|

Updated on:May 25, 2022 | 7:06 PM

Share
ಕರಣ್ ಜೋಹರ್ ಅವರು 1972ರ ಮೇ 25ರಂದು ಮುಂಬೈನಲ್ಲಿ ಜನಿಸಿದರು. 1989ರಲ್ಲಿ ಇಂದ್ರಧನುಷ್ ಎಂಬ ಟೆಲಿವಿಷನ್ ಸೀರಿಸ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

Old photos by Karan Johar

1 / 9
ಬಾಲಿವುಡ್​ನ ಇತರ ಸೆಲೆಬ್ರಿಟಿಗಳೊಂದಿಗೆ ಕರಣ್ ಜೋಹರ್ ಇರುವ ಹಳೇಯ ಫೋಟೋಗಳು ಇಲ್ಲಿವೆ ನೋಡಿ.

Old photos by Karan Johar

2 / 9
ಕರಣ್ ಜೋಹರ್ ಅವರು ಶಾರೂಖ್ ಖಾನ್ ಮತ್ತು ಗೌರಿ ಖಾನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಕುಟುಂಬದಂತಹ ಬಾಂಧವ್ಯ ಹೊಂದಿದ್ದಾರೆ.

Old photos by Karan Johar

3 / 9
ಕರಣ್ ಜೋಹರ್, ಶಾರೂಖ್ ಖಾನ್ ಮತ್ತು ಗೌರಿ ಖಾನ್ ಇರುವ ಹಳೇಯ ಫೋಟೋ

Old photos by Karan Johar

4 / 9
ಕರಣ್ ಜೋಹರ್ ಮತ್ತು ಫರಾ ಖಾನ್ ಹಳೇಯ ಫೋಟೋ

Old photos by Karan Johar

5 / 9
ಕರಣ್ ಜೋಹರ್ ಮತ್ತು ಕರೀಶ್ಮಾ ಕಪೂರ್ ಹಳೇಯ ಫೋಟೋ

Old photos by Karan Johar

6 / 9
ನೀಲಿ ಬಣ್ಣದ ಬಟ್ಟೆ ಧರಿಸಿ ಕರಣ್ ಜೊತೆ ಇರುವ ಬೆಡಗಿ ಮಲೈಕಾ ಅರೋರಾ

Old photos by Karan Johar

7 / 9
ಸ್ನೇಹಿತೆ ಕರೀನಾ ಕಪೂರ್ ಜೊತೆ ಕರಣ್ ಜೋಹರ್

Old photos by Karan Johar

8 / 9
ಕುಚ್ ಕುಚ್ ಹೋತಾ ಹೈ ಚಿತ್ರದ ಸೆಟ್​ನಲ್ಲಿ ಕಾಜೋಲ್ ಜೊತೆ ಕರಣ್ ಜೋಹರ್

Old photos by Karan Johar

9 / 9

Published On - 7:01 pm, Wed, 25 May 22

Web contact
Web contact

TV9 Kannada

Read More
Follow Us
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
‘ಬ್ಲಾಸ್ಟ್​’ ಸಿನಿಮಾಗೆ ಬ್ಲಾಸ್ಟ್​ ಮ್ಯೂಸಿಕ್ ಕೊಟ್ಟ ರವಿ ಬಸ್ರೂರು
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!
ಬೆಂಗಳೂರಿನಾದ್ಯಂತ ಡಿಕೆ ಶಿವಕುಮಾರ್ ಫ್ಲೆಕ್ಸ್, ಕಟೌಟ್​​ಗಳ ಅಬ್ಬರ!