AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nandhi hills: ಪ್ರೇಮಗಿರಿಯಲ್ಲಿ ಪ್ರೇಮಿಗಳ ಕಲರವ, ಎಲ್ಲಿ ನೋಡಿದರೂ ಪ್ರೇಮಿಗಳ ಕಚಗುಳಿ, ಚಿಲಿಪಿಲಿ! ಎಲ್ಲವೂ ಲೈವ್

Valentines Day: ಪ್ರೇಮ ಪ್ರಣಯ ಪ್ರೀತಿಯ ಚುಂಬನಕ್ಕೆ ಹೆಸರುವಾಸಿಯಾಗಿರೋ ಆ ತಾಣ ಪ್ರೇಮಗಿರಿಯೆಂದೇ ಖ್ಯಾತಿ..ಹಾಲು ಜೇನಿನಂತೆ ಅದಕ್ಕೆ ಸಾಥ್​ ನೀಡಿರುವುದು ಇಂದಿನ ಪ್ರೇಮಿಗಳ ದಿನಾಚರಣೆ! ಅಲ್ಲಿ ಪ್ರಣಯ ಪಕ್ಷಿಗಳ ಕಲರವ, ಪಿಸುಪಿಸು ಕಣ್ಣಿಗೆ ಢಾಳಾಗಿ ರಾಚುತ್ತಿದೆ.

TV9 Web
| Edited By: |

Updated on:Feb 14, 2023 | 1:53 PM

Share
ಪ್ರೇಮ ಪ್ರಣಯ ಪ್ರೀತಿಯ ಚುಂಬನಕ್ಕೆ ಹೆಸರುವಾಸಿಯಾಗಿರೋ ಆ ತಾಣ ಪ್ರೇಮಗಿರಿಯೆಂದೇ ಖ್ಯಾತಿ..ಹಾಲು ಜೇನಿನಂತೆ ಅದಕ್ಕೆ ಸಾಥ್​ ನೀಡಿರುವುದು ಇಂದಿನ ಪ್ರೇಮಿಗಳ ದಿನಾಚರಣೆ! ಅಲ್ಲಿ ಪ್ರಣಯ ಪಕ್ಷಿಗಳ ಕಲರವ, ಪಿಸುಪಿಸು ಕಣ್ಣಿಗೆ ಢಾಳಾಗಿ ರಾಚುತ್ತಿದೆ.

1 / 18
ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಪ್ರೇಮಿಗಳು ನಾಚಿಗೆ ಗೀಚಿಕೆ ಎಲ್ಲ ಬಿಟ್ಟು ಜನರ ಮಧ್ಯೆಯೇ ಒಬ್ಬರಿಗೊಬ್ಬರು ತಬ್ಬಿಕೊಂಡು ಮುದ್ದಾಡಿ ಪ್ರೇಮ ನಿವೇದನೆ ಮಾಡುತ್ತಿರುವುದು ನಿಜಕ್ಕೂ ವಿಶೇಷವಾಗಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ.

2 / 18
ಹೀಗೆ ಸುತ್ತಲೂ ಮುತ್ತಿರುವ ಬೆಳ್ಳಿ ಮೋಡಗಳು, ಆಕಾಶ ಭೂಮಿ ಒಂದಾಗಿ ತಬ್ಬಿ ಮುದ್ದಾಡುವ ದೃಶ್ಯ ಒಂದೆಡೆಯಾದ್ರೆ... ಮತ್ತೊಂದೆಡೆ ಪ್ರಣಯ ಪಕ್ಷಿ ಪ್ರೇಮಿಗಳು ಒಂದಾಗಿ ಮುದ್ದಾಡುವ ದೃಶ್ಯಗಳು ಕಂಡು ಬಂದಿದ್ದು... ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ.

3 / 18
ಹೌದು! ಇಂದು ಪ್ರೇಮಿಗಳ ದಿನಾಚರಣೆ ಮಧ್ಯೆ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರಣಯ ಪಕ್ಷಿಗಳು ನಂದಿಗಿರಿಧಾಮಕ್ಕೆ ನುಗ್ಗಿಬಂದು ಪ್ರೇಮ ನಿವೇದನೆಯಲ್ಲಿ ತೊಡಗಿರುವ ಆಹ್ಲಾದಕರ ದೃಶ್ಯಗಳು ಕಂಡು ಬಂದಿದೆ.

4 / 18
 ಯುವ ಪ್ರೇಮಿಗಳಂತೂ ಪ್ರವಾಸಿಗರ ಮಧ್ಯದಲ್ಲಿಯೇ ಸ್ವಚ್ಚಂದವಾಗಿ ಕಿಸ್ಸಿಂಗ್ ರೊಮ್ಯಾನ್ಸ್ ಮಾಡುತ್ತೊರುವುದು ವಿಶೇಷವಾಗಿದೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)

5 / 18
ಇನ್ನು ನಂದಿಗಿರಿಧಾಮಕ್ಕೆ ಆಗಮಿಸಿ ಕೆಲಕಾಲ ವಿಹರಿಸಿದರೆ... ಎಂತಹ ದುಃಖತಪ್ತ, ಕಠಿಣ ಪ್ರೇಮಿಯೂ ಮನಸು ಹೃದಯ ಕೊಟ್ಟು ಬಿಡ್ತಾಳೆ ಅನ್ನೋ ಜನಜನಿತ ಮಾತು ಚಾಲ್ತಿಯಲ್ಲಿದೆ.

6 / 18
ಇದೇ ಕಾರಣಕ್ಕೆ ಪ್ರೇಮ ನಿವೇದನೆ ಹಾಗೂ ರೋಮ್ಯಾನ್ಸ್ ಗೆ ಪ್ರೇಮಿಗಳು ಯುವಕ ಯುವತಿಯರು ನಂದಿಗಿರಿಧಾಮಕ್ಕೆ ದೌಡಾಯಿಸುತ್ತಿದ್ದಾರೆ. ನಂದಿ ಗಿರಿದಾಧಾದ ಪ್ರಕೃತಿ ಸೌಂದರ್ಯದ ಮಧ್ಯೆ ಕೈ ಕೈ ಹಿಡಿದು ಜೊತೆಯಾಗಿ ಪ್ರೇಮದ ಬಿಲ್ಲು ಹಾರಿಸುವ ತವಕ ಆ ಯುವ ಪ್ರೇಮಿಗಳ ಮನದಲ್ಲಿದೆ.

7 / 18

8 / 18

9 / 18
ಪ್ರೀತಿ ಪ್ರೇಮ ಪ್ರಣಯದ ಹೆಸರಿನಲ್ಲಿ ಪ್ರೇಮ ದಿನಾಚರಣೆ ಮಾಡಿಕೊಂಡರೆ ಎಲ್ಲಿ ಸ್ನೇಹಿತರು ಹಾಗೂ ಸಂಬಂಧಿಗಳ ಕೈಗೆ ಸಿಕ್ಕಿ ಬೀಳುತ್ತೇವೆ ಅಂತ ಬೆಂಗಳೂರಿನಿಂದ ದೂರದ ನಂದಿ ಗಿರಿಧಾಮಕ್ಕೆ ಪ್ರೇಮಿಗಳು ಆಗಮಿಸಿದಂತಿದೆ.

10 / 18

11 / 18

12 / 18
ಇನ್ನು ನೂರಾರು ಎಕರೆ ವಿಸ್ತಿರ್ಣದಲ್ಲಿ ಗಿರಿಧಾಮ ಹರಡಿರುವ ಕಾರಣ ಎಲ್ಲಿ ಹೋದರೂ, ಎತ್ತ ನೋಡಿದ್ರೂ ಪ್ರೇಮಿಗಳು ಪ್ರೇಮದ್ದೇ ದರ್ಬಾರ್ ನಡೆದಿದೆ ನಂದಿ ಹಿಲ್ಸ್​​ನಲ್ಲಿ!

13 / 18

14 / 18

15 / 18

16 / 18

17 / 18

18 / 18

Published On - 1:51 pm, Tue, 14 February 23

Web contact
Web contact

TV9 Kannada

Read More
Follow Us
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!

‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!

ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ

ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ

ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ

ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​