Photo Gallery | ಕ್ರಿಸ್ಮಸ್ ಸಂಭ್ರಮದಲ್ಲಿ ಸೆರೆಯಾದ ಸುಂದರ ಚಿತ್ರಗಳು
ದಯಾಮಯಿ ಏಸು ಬೆತ್ಲೆಹೇಮ್ ನಗರದ ಗೋದಲಿಯಲ್ಲಿ ಜನಿಸಿದ ದಿನವಿಂದು. ಕ್ರಿಸ್ಮಸ್ ಹಬ್ಬದ ಮನಮೋಹಕ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾದದ್ದು ಹೀಗೆ.
Updated on:Apr 06, 2022 | 11:20 PM
Share

ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಕ್ರಿಸ್ಮಸ್ ತಾತ ಉಡುಗೊರೆ ನೀಡಿ, ಸಂತಸ ಹಂಚಿಕೊಂಡರು

ಕುದುರೆ ಏರಿ ಬಂದ ಸಾಂತಾಕ್ಲಾಸ್ ಮಕ್ಕಳಿಗೆ ಗಿಫ್ಟ್ ಕೊಟ್ಟರು (ಎಡ), ಕ್ರಿಸ್ಮಸ್ ಪ್ರಾರ್ಥನೆ ಸಂದರ್ಭ ಮಗುವೊಂದು ಚರ್ಚ್ನಲ್ಲಿ ಆಟವಾಡುತ್ತಿರುವುದು (ಬಲ)

ಕ್ರಿಸ್ಮಸ್ ತಾತನ ಬಟ್ಟೆಯನ್ನು ಮಾರಾಟ ಮಾಡುತ್ತಿರುವ ಮಹಿಳೆ.

ಕ್ರಿಸ್ತನ ಗೋದಲಿ ಮಾದರಿಯ ಎದುರು ಚರ್ಚ್ ಫಾದರ್

ಕರುಣಾಮಯಿ ಏಸು ಕೈತೆರೆದು ನಿಂತಿದ್ದಾನೆ. ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಯುವಜೋಡಿಗಳು ಸೆಲ್ಫೀ ಕ್ಲಿಕ್ಕಿಸಿ ಸಂಭ್ರಮಪಟ್ಟರು

ಮರಳುಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ರಚಿಸಿದ 3D ಚಿತ್ರ

ಚರ್ಚ್ನಲ್ಲಿ ಮಾಸ್ಕ್ ಧರಿಸಿ ಪ್ರಾರ್ಥನೆಯಲ್ಲಿ ತೊಡಗಿರುವ ಭಕ್ತಸಮೂಹ.

ಕ್ಯಾಂಡಲ್ ಹಚ್ಚಿ ಹಬ್ಬ ಆಚರಿಸಿದ ಕ್ರೈಸ್ತರು. (ಫೊಟೊ ಕೃಪೆ: ಪಿಟಿಐ)
Published On - 3:21 pm, Fri, 25 December 20
Related Photo Gallery
ಮಸ್ಕತ್ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ




