AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಪುಷ್ಕರಣಿಗೆ ಭೇಟಿ ನೀಡಿದ್ದ ಪವರ್ ಸ್ಟಾರ್ ಪುನೀತ್; ಫೋಟೋಗಳು ಇಲ್ಲಿವೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಐತಿಹಾಸಿ ಸ್ಥಳವಾಗಿರುವ ಪುಷ್ಕರಣಿ ಅಪ್ಪು ಭೇಟಿ ನೀಡಿದ್ದರು.

TV9 Web
| Updated By: sandhya thejappa|

Updated on:Oct 30, 2021 | 10:43 AM

Share
ಸ್ಯಾಂಡಲ್​ವುಡ್ ನಟ ಪುನೀತ್ ರಾಜ್​ಕುಮಾರ್ ಆಗಾಗ ದಾವಣಗೆರೆಗೆ ಆಗಮಿಸುತ್ತಿದ್ದರು.

1 / 6
ದೊಡ್ಮನೆ ಹುಡುಗ ಸಿನಿಮಾ ಚಿತ್ರೀಕರಣಕ್ಕಾಗಿ ಪುನೀತ್ ಸಂತೇಬೆನ್ನೂರು ಪುಷ್ಕರಣಿ ಬಂದಿದ್ದರು.

2 / 6
ಪುಷ್ಕರಣಿಯಲ್ಲಿ ಪುನೀತ್ ರಾಜ್​ಕುಮಾರ್ ತೆಪ್ಪದಲ್ಲಿ ಸುತ್ತಾಡಿದ್ದರು.

3 / 6
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಐತಿಹಾಸಿ ಸ್ಥಳವಾಗಿರುವ ಪುಷ್ಕರಣಿ ಅಪ್ಪು ಭೇಟಿ ನೀಡಿದ್ದರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಐತಿಹಾಸಿ ಸ್ಥಳವಾಗಿರುವ ಪುಷ್ಕರಣಿ ಅಪ್ಪು ಭೇಟಿ ನೀಡಿದ್ದರು.

4 / 6
ನಟಸಾರ್ವಭೌಮ ಚಿತ್ರದ ಪ್ರಚಾರಕ್ಕಾಗಿ ಪುನೀತ್ ದಾವಣಗೆರೆ ಆಗಮಿಸಿದ್ದರು. ನಂತರ ನಡೆದ ಹರಜಾತ್ರೆಯಲ್ಲಿ ಭಾಗಿಯಾಗಿದ್ದರು.

5 / 6
ಹತ್ತು ಹಲವಾರು ಸಲ ನಟ ಪುನೀತ್ ದಾವಣಗೆರೆಗೆ ಆಗಮಿಸುತ್ತಿದ್ದರು.

6 / 6

Published On - 10:39 am, Sat, 30 October 21