- Kannada News Photo gallery PM Narendra Modi's journey in 2024: From Ram Mandir Pran Pratishtha to Lok Sabha Election details in kannada
2024ರಲ್ಲಿ ಹೇಗಿತ್ತು ಪ್ರಧಾನಿ ಮೋದಿ ಹಾದಿ, ಪಯಣ: ಇಲ್ಲಿದೆ ಇಣುಕುನೋಟ
ರಾಮ ಮಂದಿರ ಉದ್ಘಾಟನೆಯಿಂದ ಹಿಡಿದು ಉಕ್ರೇನ್ ಭೇಟಿಯವರೆಗೂ 2024ರಲ್ಲಿ ಪ್ರಧಾನಿ ಮೋದಿಯ ಪಯಣ ಹೇಗಿತ್ತು ಎಂಬುದರ ಕುರಿತು ಫೋಟೊ ಸಮೇತ ಇಲ್ಲಿ ವಿವರಿಸಲಾಗಿದೆ. ಪ್ರಕೃತಿ ವಿಕೋಪಗಳಾದ ಸಂದರ್ಭದಲ್ಲಿ ಆ ಪ್ರದೇಶಗಳಿಗೆ ಭೇಟಿ ನೀಡಿದ್ದು, ಚುನಾವಣೆ, ರಾಮ ಮಂದಿರ ಉದ್ಘಾಟನೆ, ಗುರುದ್ವಾರ ಭೇಟಿ, ಜಿ20 ಶೃಂಗಸಭೆ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
Updated on:Dec 31, 2024 | 12:24 PM

Ram Manಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿ, ರಾಮನಿಗೆ ಪ್ರಧಾನಿ ಮೋದಿ ನಮಸ್ಕರಿಸಿದ ಸಂದರ್ಭ. dir (18)

2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು .

ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ನಂತರ ಪ್ರಧಾನಿ ಮೋದಿ ತಮ್ಮ ತೋಳುಗಳಲ್ಲಿ ಮಗುವನ್ನು ತೋಳಿನಲ್ಲಿ ಎತ್ತಿಕೊಂಡ ಕ್ಷಣ

ಪಾರ್ಲಿಮೆಂಟ್ನ ಸೆಂಟ್ರಲ್ ಹಾಲ್ನಲ್ಲಿ ಪ್ರಧಾನಿ ಮೋದಿ ಸಂವಿಧಾನಕ್ಕೆ ನಮನ ಸಲ್ಲಿಸುತ್ತಿರುವುದು

ಪ್ರಧಾನಿ ಮೋದಿಗೆ ಹಸು, ಕರುಗಳೆಂದರೆ ಅಚ್ಚುಮೆಚ್ಚು, ಕರು ದೀಪಜ್ಯೋತಿ ಜತೆಗೆ ಪ್ರಧಾನಿ ಮೋದಿ

ಲಕ್ಷದ್ವೀಪದ ಪ್ರಾಚೀನ ಕಡಲತೀರಗಳಿಗೆ ಪ್ರಧಾನಿ ಮೋದಿ ಭೇಟಿ.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ ಸೂರ್ಯ ನಮಸ್ಕಾರ ಮಾಡಿದರು.

ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ ನಿರಾಶ್ರಿತರನ್ನು ಭೇಟಿಯಾದ ಸಂದರ್ಭ

ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಮೋದಿ ಪದ್ಮಶ್ರೀ ಭಗಬತ್ ಪಧಾನ್ ಅವರಿಗೆ ನಮಿಸಿದರು.
Published On - 11:43 am, Tue, 31 December 24



















