Kannada News » Photo gallery » PM Narendra Modi hosted a Unique dinner for President Ramnath Kovind Here are some photos
ರಾಷ್ಟ್ರಪತಿ ಕೋವಿಂದ್ ಅವರಿಗೆ ಪ್ರಧಾನಿ ಔತಣಕೂಟ; ವಿಶೇಷವೇನು ಗೊತ್ತಾ? ಇಲ್ಲಿದೆ ಒಂದಷ್ಟು ಫೋಟೋಗಳು
TV9kannada Web Team | Edited By: Rakesh Nayak Manchi
Updated on: Jul 23, 2022 | 10:46 AM
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೀಳ್ಕೊಡುಗೆ ಔತಣಕೂಟ ಏರ್ಪಡಿಸಿದರು. ವಿವಿಧ ಪದ್ಮ ಪ್ರಶಸ್ತಿ ಪುರಸ್ಕೃತರು ಮತ್ತು ಬುಡಕಟ್ಟು ನಾಯಕರನ್ನು ಹೊಂದುವ ಮೂಲಕ ಇದೊಂದು ವಿಶಿಷ್ಟವಾದ ಭೂಜನಕೂಟ ಎನಿಸಿಕೊಂಡಿದೆ.
Jul 23, 2022 | 10:46 AM
PM Narendra Modi hosted a Unique dinner for President Ramnath Kovind Here are some photos
1 / 6
PM Narendra Modi hosted a Unique dinner for President Ramnath Kovind Here are some photos
2 / 6
ಈ ಔತಣಕೋಟದಲ್ಲಿ ದೇಶದ ಎಲ್ಲಾ ಭಾಗಗಳಿಂದ ಸಾಧಕ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು.
3 / 6
ವಿವಿಧ ಪದ್ಮ ಪ್ರಶಸ್ತಿ ಪುರಸ್ಕೃತರು ಈ ಔತಣ ಕೂಡದಲ್ಲಿ ಉಪಸ್ಥಿತರಿದ್ದರು.
4 / 6
ಔತಣಕೂಟವು ಅನೇಕ ಬುಡಕಟ್ಟು ನಾಯಕರನ್ನು ಹೊಂದಿತ್ತು. ಪ್ರತಿಯೊಬ್ಬರನ್ನು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿಯಾದರು.
5 / 6
ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಭಾರತದ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಯಶಸ್ವಿ ಅವಧಿಯನ್ನು ಪೂರ್ಣಗೊಳಿಸಿ ಜುಲೈ 24 ರಂದು ರಾಷ್ಟ್ರಪತಿ ಭವನದಿಂದ ನಿರ್ಗಮಿಸಲಿದ್ದಾರೆ.