ಮಾಲ್ಡೀವ್ಸ್​ ಸಮುದ್ರ ತೀರದಲ್ಲಿ ನಿಂತಿರುವ​ ಫೋಟೋ ಹಾಕಿ ಪಡ್ಡೆಗಳ ಮನಗೆದ್ದ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ ನಟನೆಯ ಜತೆಗೆ ಹಾಟ್​ ಫೋಟೋಶೂಟ್​ ಮೂಲಕವೂ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಅವರು ಹಂಚಿಕೊಳ್ಳುವ ಬಿಕಿನಿ ಫೋಟೋ ಸಖತ್​ ಹಾಟ್​ ಆಗಿರುತ್ತದೆ.

Jan 19, 2022 | 1:24 PM
TV9kannada Web Team

| Edited By: Rajesh Duggumane

Jan 19, 2022 | 1:24 PM

ನಟಿ ಪೂಜಾ ಹೆಗ್ಡೆ ನಟನೆಯ ಜತೆಗೆ ಹಾಟ್​ ಫೋಟೋಶೂಟ್​ ಮೂಲಕವೂ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಅವರು ಹಂಚಿಕೊಳ್ಳುವ ಬಿಕಿನಿ ಫೋಟೋ ಸಖತ್​ ಹಾಟ್​ ಆಗಿರುತ್ತದೆ.

ನಟಿ ಪೂಜಾ ಹೆಗ್ಡೆ ನಟನೆಯ ಜತೆಗೆ ಹಾಟ್​ ಫೋಟೋಶೂಟ್​ ಮೂಲಕವೂ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಅವರು ಹಂಚಿಕೊಳ್ಳುವ ಬಿಕಿನಿ ಫೋಟೋ ಸಖತ್​ ಹಾಟ್​ ಆಗಿರುತ್ತದೆ.

1 / 5
ಇತ್ತೀಚೆಗೆ ಅವರು ಮಾಲ್ಡೀವ್ಸ್​​ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಸೆರೆ ಹಿಡಿದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

2 / 5
ಈ ಫೋಟೋ ನೋಡಿದ ಪಡ್ಡೆಗಳು ಸಖತ್​ ಖುಷಿಪಟ್ಟಿದ್ದಾರೆ.

3 / 5
ಪೂಜಾ ಹೆಗ್ಡೆ ಬಾಲಿವುಡ್​ ಹಾಗೂ ದಕ್ಷಿಣ ಭಾರತದಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ಅವರಿಗೆ ಎರಡೂ ಕಡೆಗಳಲ್ಲಿ ಬೇಡಿಕೆ ಇದೆ.

4 / 5
ಸ್ಟಾರ್​ ನಟರ ಜತೆ ಪೂಜಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ದಿನೇದಿನೇ ಅವರ ಬೇಡಿಕೆ ಹೆಚ್ಚುತ್ತಿದೆ.

5 / 5

Follow us on

Most Read Stories

Click on your DTH Provider to Add TV9 Kannada