AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Chopra: ಪ್ರಿಯಾಂಕಾ-ನಿಕ್ ದಂಪತಿಯ ಹೋಳಿ ಸಂಭ್ರಮಕ್ಕೆ ಮೆರುಗು ತುಂಬಿದ ಪುತ್ರಿ

Nick Jonas | Holi 2022: ಬಹುಭಾಷಾ ನಟಿ ಪ್ರಿಯಾಂಕಾ ಚೋಪ್ರಾ ಹೋಳಿ ಹಬ್ಬವನ್ನು ಆಚರಿಸುವ ಸಲುವಾಗಿ ರೋಮ್​ನಿಂದ ಲಾಸ್ ಏಂಜಲೀಸ್​ಗೆ ಮರಳಿದ್ದಾರೆ. ಪತಿ ನಿಕ್ ಜತೆ ಹಬ್ಬ ಆಚರಿಸಿದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಹಾಗೂ ನಿಕ್ ಹೋಳಿ ಸಂಭ್ರಮಕ್ಕೆ ಅವರ ಪುತ್ರಿ ಮೆರುಗು ತುಂಬಿದ್ದಾಳೆ. ತಾರಾ ಜೋಡಿಯ ಹೋಳಿ ಸಂಭ್ರಮದ ಫೋಟೋಗಳು ಇಲ್ಲಿವೆ.

shivaprasad.hs
|

Updated on:Mar 19, 2022 | 9:40 AM

Share
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಕುಟುಂಬದೊಂದಿಗೆ ಹೋಳಿ ಹಬ್ಬವನ್ನು ಆಚರಿಸಲು ರೋಮ್ ಹಾಗೂ ಇಟಲಿಯಿಂದ ಇತ್ತೀಚೆಗೆ ಲಾಸ್ ಏಂಜಲೀಸ್​ಗೆ ವಾಪಸ್ಸಾಗಿದ್ದರು.

1 / 8
ಪತಿ ನಿಕ್ ಜೋನಾಸ್ ಅವರೊಂದಿಗೆ ಹೋಳಿ ಹಬ್ಬವನ್ನು ಪ್ರಿಯಾಂಕಾ ಭರ್ಜರಿಯಾಗಿ ಆಚರಿಸಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2 / 8
ಹೋಳಿಯ ಸಂಭ್ರಮದಲ್ಲಿ ನಿಕ್ ಜೋನಾಸ್

ಹೋಳಿಯ ಸಂಭ್ರಮದಲ್ಲಿ ನಿಕ್ ಜೋನಾಸ್

3 / 8
ನಿಕ್ ಹಾಗೂ ಪ್ರಿಯಾಂಕಾಗೆ ಈ ಹೋಳಿ ವಿಶೇಷ. ಕಾರಣ, ಅವರು ಮೊದಲ ಬಾರಿಗೆ ಪುತ್ರಿಯೊಂದಿಗೆ ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಇದು ಅವರ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿತ್ತು.

4 / 8
ಈ ಹಿಂದಿನ ವರ್ಷಗಳಲ್ಲಿ ಕೂಡ ಪ್ರಿಯಾಂಕಾ ನಿಕ್ ಜತೆ ಭರ್ಜರಿಯಾಗಿ ಹೋಳಿ ಆಚರಿಸಿದ್ದರು.

5 / 8
ಪ್ರಿಯಾಂಕಾ- ನಿಕ್

ಪ್ರಿಯಾಂಕಾ- ನಿಕ್

6 / 8
ಪ್ರಿಯಾಂಕಾ- ನಿಕ್

ಪ್ರಿಯಾಂಕಾ- ನಿಕ್

7 / 8
39 ವರ್ಷದ ಪ್ರಿಯಾಂಕಾ ಇತ್ತೀಚೆಗಷ್ಟೇ ಬಾಡಿಗೆ ತಾಯ್ತನದ ಮೂಲಕ ತಾಯಿಯಾಗಿದ್ದರು.

8 / 8

Published On - 9:40 am, Sat, 19 March 22

Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ

ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು

ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು

ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ

ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ