ತಾಯಿಯೊಟ್ಟಿಗೆ ಬಿಯಾಂನ್ಸೆ ಕಾನ್ಸರ್ಟ್ ಎಂಜಾಯ್ ಮಾಡಿದ ಪ್ರಿಯಾಂಕಾ: ಇಲ್ಲಿವೆ ಚಿತ್ರಗಳು
ಖ್ಯಾತ ಪಾಪ್ ಗಾಯಕಿ, ನಟಿ ಬಿಯಾನ್ಸೆಯ ಕಾನ್ಸರ್ಟ್ಗೆ ಪ್ರಿಯಾಂಕಾ ಚೋಪ್ರಾ ತನ್ನ ತಾಯಿ ಹಾಗೂ ಗೆಳತಿಯರೊಟ್ಟಿಗೆ ಹೋಗಿ ಎಂಜಾಯ್ ಮಾಡಿದ್ದಾರೆ.
Updated on: Jun 07, 2023 | 8:13 PM
Share

ಖ್ಯಾತ ಪಾಪ್ ಗಾಯಕಿ, ನಟಿ ಬಿಯಾನ್ಸೆಯ ಕಾನ್ಸರ್ಟ್ಗೆ ಪ್ರಿಯಾಂಕಾ ಚೋಪ್ರಾ ತನ್ನ ತಾಯಿ ಹಾಗೂ ಗೆಳತಿಯರೊಟ್ಟಿಗೆ ಹೋಗಿದ್ದರು.

ಬಿಯಾನ್ಸೆಯ ಕಾನ್ಸರ್ಟ್ ಎಂಜಾಯ್ ಮಾಡಿರುವ ಪ್ರಿಯಾಂಕಾ ಚೋಪ್ರಾ, ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸ್ವತಃ ಗಾಯಕಿ, ಸಂಗೀತ ಪ್ರೇಮಿ ಹಾಗೂ ಪಾಪ್ ಗಾಯಕ ನಿಕ್ ಜೋನಸ್ನ ಪತ್ನಿ ಆಗಿರುವ ಪ್ರಿಯಾಂಕಾ ಪಾಪ್ ಗಾಯನವನ್ನು, ಗಾಯಕರನ್ನು ಬಹಳ ಇಷ್ಟಪಡುತ್ತಾರೆ.

ಬಿಯಾನ್ಸೆ ಅದ್ಭುತವಾದ ಅತಿಥಿ ಸತ್ಕಾರ ಮಾಡಿದರು ಎಂದಿರುವ ಪ್ರಿಯಾಂಕಾ ಚೋಪ್ರಾ, ಇದೊಂದು ಬಹುಕಾಲ ನೆನಪುಳಿಯುವ ಕಾರ್ಯಕ್ರಮ ಎಂದು ತಮ್ಮ ಪತಿ ನಿಕ್ ಜೊನಸ್ಗೆ ಧನ್ಯವಾದ ಹೇಳಿದ್ದಾರೆ.

ಬಿಯಾನ್ಸೆ ನೈಟ್ನಲ್ಲಿ ಪ್ರಿಯಾಂಕಾ ಹಾಗೂ ಅವರ ಗೆಳತಿಯರು ಹಾಡಿ ಕುಣಿದು ನರ್ತಿಸಿ ಸಖತ್ ಎಂಜಾಯ್ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾರ ಮೆಚ್ಚಿನ ಗಾಯಕಿ, ಫರ್ಪಾರ್ಮರ್ ಬಿಯಾನ್ಸೆ, ಬಿಯಾನ್ಸೆ ಬಗ್ಗೆ ಕೆಲವು ಒಳ್ಳೆಯ ಸಾಲುಗಳನ್ನು ಪ್ರಿಯಾಂಕಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Related Photo Gallery
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್




