ವಿಶೇಷ ಆಭರಣ ತೊಟ್ಟು ಮಿಂಚಿದ ನಟಿ ಪ್ರಿಯಾಂಕಾ ಉಪೇಂದ್ರ; ಇಲ್ಲಿದೆ ಫೋಟೋ
ಆಭರಣ ಮೇಳದಲ್ಲಿ ಅತ್ಯುತ್ತಮ ಆಭರಣ ವಿನ್ಯಾಸಕರನ್ನು ಮತ್ತು ಬ್ರ್ಯಾಂಡ್‌ಗಳನ್ನು ಒಂದೇ ಸೂರಿನಡಿ ವೀಕ್ಷಿಸಲು ಮತ್ತು ಶಾಪಿಂಗ್ ಮಾಡಲು ‘ಏಷ್ಯಾ ಜ್ಯುವೆಲ್ಸ್ ಶೋ 2022’ ವೇದಿಕೆ ಆಗಿದೆ.
Updated on: Sep 26, 2022 | 4:58 PM
Share

ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿಯ ‘ಏಷ್ಯಾ ಜ್ಯುವೆಲ್ಸ್ ಶೋ 2022’ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಇದಕ್ಕೂ ಮುನ್ನ ನಟಿ ಪ್ರಿಯಾಂಕಾ ಉಪೇಂದ್ರ ಅವರು ಸರ ಹಾಕಿ ಮಿಂಚಿದ್ದಾರೆ.

ಆಭರಣ ಮೇಳದಲ್ಲಿ ಅತ್ಯುತ್ತಮ ಆಭರಣ ವಿನ್ಯಾಸಕರನ್ನು ಮತ್ತು ಬ್ರ್ಯಾಂಡ್‌ಗಳನ್ನು ಒಂದೇ ಸೂರಿನಡಿ ವೀಕ್ಷಿಸಲು ಮತ್ತು ಶಾಪಿಂಗ್ ಮಾಡಲು ‘ಏಷ್ಯಾ ಜ್ಯುವೆಲ್ಸ್ ಶೋ 2022’ ವೇದಿಕೆ ಆಗಿದೆ.

ಬೆಂಗಳೂರಿನ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ಏಷ್ಯಾ ಜ್ಯುವೆಲ್ಸ್ ಶೋ ಗಮನ ಸೆಳೆಯುತ್ತಿದೆ. ನಟಿ ಪ್ರಿಯಾಂಕಾ ಉಪೇಂದ್ರ ಅವರು ಸೆಪ್ಟೆಂಬರ್ 30ರಂದು ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ.

ಆಭರಣ ಮೇಳದ ಪೂರ್ವಭಾವಿಯಾಗಿ ಹಾಗೂ ನವರಾತ್ರಿ ಪ್ರಯುಕ್ತ ಪ್ರಿಯಾಂಕ ಉಪೇಂದ್ರ ಇಂದು ವಿಶೇಷ ಆಭರಣ ತೊಟ್ಟು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಪ್ರಿಯಾಂಕಾ ಉಪೇಂದ್ರ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
Related Photo Gallery
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಹೊತ್ತಿ ಉರಿದ ಹುಲ್ಲು ತುಂಬಿದ್ದ ಟ್ರ್ಯಾಕ್ಟರ್
ಟಾಸ್ಕ್ಗಾಗಿ ಹೊಸ ಹೇರ್ಸ್ಟೈಲ್ ಮಾಡಿಸಿಕೊಂಡ ಮಾಳು: ವಿಡಿಯೋ
ಜಿಮ್ಗೆ ಹೋಗೋರಿಗೆ ಬಿಗ್ ಬಾಸ್ ರಘು ಮೋಟಿವೇಷನ್ ವಿಡಿಯೋ
ಎಷ್ಟು ಸುಂದರವಾಗಿ ಬುದ್ಧನ ಚಿತ್ರ ಬಿಡಿಸಿದ್ದಾರೆ ನೋಡಿ ಅರುಣ್ ಸಾಗರ್
ಚಿರತೆಯಂತೆ ಎಗರಿ ಅತ್ಯದ್ಭುತ ಕ್ಯಾಚ್ ಹಿಡಿದ ವೈಭವ್ ಸೂರ್ಯವಂಶಿ
ಫಿಲಿಪೈನ್ಸ್ನಲ್ಲಿ ಭಾರೀ ಭೂಕುಸಿತದ ಶಾಕಿಂಗ್ ವಿಡಿಯೋ ವೈರಲ್




