Pro Kabaddi Season 9: ಪ್ರೋ ಕಬಡ್ಡಿ ಲೀಗ್ ಸೀಸನ್-9 ವೇಳಾಪಟ್ಟಿ ಪ್ರಕಟ
Pro Kabaddi Season 9 Schedule: ಈ ಬಾರಿ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ನಲ್ಲಿ ಪಂದ್ಯಾಟ ನಡೆಸಲು ಯೋಜನೆ ರೂಪಿಸಲಾಗಿದೆ. ವಿಶೇಷ ಎಂದರೆ ಈ ಸಲ ಪ್ರೇಕ್ಷಕರಿಗೂ ಅವಕಾಶ ನೀಡುವುದಾಗಿ ಪ್ರೋ ಕಬಡ್ಡಿ ಲೀಗ್ ಆಯೋಜಕರು ತಿಳಿಸಿದ್ದಾರೆ.