ಪಂಜಾಬ್ ಸಿಎಂ ಭಗವಂತ್ ಮಾನ್-ಗುರುಪ್ರೀತ್ ಕೌರ್ ಮದುವೆ ಸಂಭ್ರಮದ ಕ್ಷಣ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್-ಡಾ.ಗುರುಪ್ರೀತ್ ಕೌರ್ ವಿವಾಹವು ಗುರುವಾರ ಚಂಡೀಗಢದಲ್ಲಿ ನಡೆದಿದೆ. ಹರ್ಯಾಣದ ಪೆಹೊವಾ ಗ್ರಾಮದ ಕೌರ್ ವೃತ್ತಿಯಲ್ಲಿ ವೈದ್ಯೆ. ಮಾನ್ ಅವರ ಎರಡನೇ ವಿವಾಹವಾಗಿದೆ ಇದು.
Published On - 1:24 pm, Thu, 7 July 22