- Kannada News Photo gallery Punjab Chief Minister Bhagwant Mann Weds Gurpreet Kaur glimps of close private ceremony
ಪಂಜಾಬ್ ಸಿಎಂ ಭಗವಂತ್ ಮಾನ್-ಗುರುಪ್ರೀತ್ ಕೌರ್ ಮದುವೆ ಸಂಭ್ರಮದ ಕ್ಷಣ
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್-ಡಾ.ಗುರುಪ್ರೀತ್ ಕೌರ್ ವಿವಾಹವು ಗುರುವಾರ ಚಂಡೀಗಢದಲ್ಲಿ ನಡೆದಿದೆ. ಹರ್ಯಾಣದ ಪೆಹೊವಾ ಗ್ರಾಮದ ಕೌರ್ ವೃತ್ತಿಯಲ್ಲಿ ವೈದ್ಯೆ. ಮಾನ್ ಅವರ ಎರಡನೇ ವಿವಾಹವಾಗಿದೆ ಇದು.
Updated on:Jul 07, 2022 | 1:28 PM
Share

ಚಂಡೀಗಢದಲ್ಲಿ ಡಾ.ಗುರುಪ್ರೀತ್ ಕೌರ್ ಅವರನ್ನು ಮದುವೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್

ವರ ಭಗವಂತ್ ಮಾನ್ ಕುಟುಂಬದ ಸದಸ್ಯರೊಂದಿಗೆ

ಮಾನ್ -ಕೌರ್ ಮದುವೆ ಮಹೂರ್ತದಲ್ಲಿ

ಕೌರ್ ಅವರ ಅಪ್ಪ ಇಂದ್ರಜಿತ್ ಸಿಂಗ್ ನಾಟ್ ಕೃಷಿಕರು, ಅಮ್ಮ ಗೃಹಿಣಿ

ಪಂಜಾಬ್ ಸಿಎಂ ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ

ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ವಧು ಕೌರ್, ವೈದ್ಯೆಯಾಗಿದ್ದಾರೆ

ಗೋಪಿ ಎಂದೇ ಕರೆಯಲ್ಪಡುವ ಗುರುಪ್ರೀತ್ ಮೊಹಾಲಿಯಲ್ಲಿ ನೆಲೆಸಿದ್ದಾರೆ

ಆಮ್ ಆದ್ಮಿ ನಾಯಕರೊಂದಿಗೆ ಭಗವಂತ್ ಮಾನ್

ಇದು ಭಗವಂತ್ ಮಾನ್ ಅವರ ಎರಡನೇ ಮದುವೆ
Published On - 1:24 pm, Thu, 7 July 22
ಇಂದು ಈ ರಾಶಿಯವರು ಸಾಮರ್ಥ್ಯವನ್ನು ತೋರಿಸಬೇಕಾದಲ್ಲಿ ತೋರಸರು
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 14ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 14ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 14ರ ದಿನಭವಿಷ್ಯ
ಅಧಿಕಾರಿ ವರ್ಗಾವಣೆ: ಸುಳ್ಳು ಆದೇಶ ಪ್ರತಿ ಹರಿಬಿಟ್ಟವರ ವಿರುದ್ಧ ಸಿಎಂ ಗರಂ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಾಯ್ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್ನಲ್ಲಿ ಆಗಿದ್ದೇನು?
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
