ವಿಶಿಷ್ಟರೀತಿಯಲ್ಲಿ ಶ್ರೀರಾಮನ ಭಾವಚಿತ್ರ ಬಿಡಿಸಿದ ರಾಯಚೂರಿನ ವಿದ್ಯಾರ್ಥಿನಿ
ರಾಯಚೂರಿನ ಎಂಎಸ್ಸಿ ವಿದ್ಯಾರ್ಥಿನಿ ಅನುಷಾ ಪ್ರಸನ್ನ ಕೀಲಿ ಅವರು ವಿಶಿಷ್ಟ ಸಾಧನೆ ಮಾಡಿದ್ದಾರೆ. ಅನುಷಾ ಪ್ರಸನ್ನ ಕೀಲಿ ಅವರು ಶ್ರೀರಾಮ ಹೆಸರಿನ ಮೂಲಕ ಮರ್ಯಾದಾ ಪುರುಷೋತ್ತಮನ ಭಾವಚಿತ್ರ ಬಿಡಿಸಿದ್ದಾರೆ. ಅನುಷಾ ಪ್ರಸನ್ನ ಕೀಲಿ ಅವರು 21 ಸಾವಿರ ಬಾರಿ ರಾಮ ನಾಮ ಬರೆದಿದ್ದಾರೆ.
Updated on: Jan 21, 2024 | 3:57 PM
Share

ರಾಯಚೂರಿನ ಎಂಎಸ್ಸಿ ವಿದ್ಯಾರ್ಥಿನಿ ಅನುಷಾ ಪ್ರಸನ್ನ ಕೀಲಿ ಅವರು ವಿಶಿಷ್ಟವಾಗಿ ಶ್ರೀರಾಮ ಭಾವಚಿತ್ರ ಬಿಡಿಸಿದ್ದಾರೆ.

ಅನುಷಾ ಪ್ರಸನ್ನ ಕೀಲಿ ಅವರು ಶ್ರೀರಾಮ ಹೆಸರಿನ ಮೂಲಕ ಮರ್ಯಾದಾ ಪುರುಷೋತ್ತಮನ ಭಾವಚಿತ್ರ ಬಿಡಿಸಿದ್ದಾರೆ.

ಅನುಷಾ ಪ್ರಸನ್ನ ಕೀಲಿ ಅವರು 21 ಸಾವಿರ ಬಾರಿ ರಾಮ ನಾಮ ಬರೆದಿದ್ದಾರೆ.

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಅನುಷಾ ಪ್ರಸನ್ನ ಕೀಲಿ ವಿನೂತನವಾಗಿ ಚಿತ್ರ ಬಿಡಿಸಿ ಭಕ್ತಿ ಸಮರ್ಪಿಸಿದ್ದಾರೆ.

ಅನುಷಾ ಪ್ರಸನ್ನ ಕೀಲಿ ಅವರು ಕಳೆದ ಮೂರು ದಿನಗಳಿಂದ ರಾಮ ನಾಮವನ್ನು ಬರೆದಿದ್ದಾರೆ.

ಒಟ್ಟು 21,500 ರಾಮ ನಾಮ ಮುಖಾಂತರ ಶ್ರೀರಾಮನ ಭಾವಚಿತ್ರ ಬಿಡಿಸಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ಚಿಕ್ಕಮಗಳೂರಿನ 89 ವರ್ಷದ ಪರಮೇಶ್ವರನ್ ಸ್ವಾಮಿ ಎಂಬುವರು 1 ಕೋಟಿ 20 ಲಕ್ಷ ರಾಮ ನಾಮವನ್ನು ಬರೆದಿದ್ದಾರೆ. 2007 ರಿಂದ ನಿರಂತರವಾಗಿ ರಾಮ ನಾಮ ಜಪ ಬರೆಯುತ್ತಿದ್ದಾರೆ.
Related Photo Gallery
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್: ವಿಡಿಯೋ ವೈರಲ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲ್ಯಾಂಡ್ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್ ಆದಾಯ: ಕಲೆಕ್ಷನ್ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು



