ವಿಶಿಷ್ಟರೀತಿಯಲ್ಲಿ ಶ್ರೀರಾಮನ ಭಾವಚಿತ್ರ ಬಿಡಿಸಿದ ರಾಯಚೂರಿನ ವಿದ್ಯಾರ್ಥಿನಿ

ರಾಯಚೂರಿನ ಎಂಎಸ್​​ಸಿ ವಿದ್ಯಾರ್ಥಿನಿ ಅನುಷಾ ಪ್ರಸನ್ನ ಕೀಲಿ ಅವರು ವಿಶಿಷ್ಟ ಸಾಧನೆ ಮಾಡಿದ್ದಾರೆ. ಅನುಷಾ ಪ್ರಸನ್ನ ಕೀಲಿ ಅವರು ಶ್ರೀರಾಮ ಹೆಸರಿನ ಮೂಲಕ ಮರ್ಯಾದಾ ಪುರುಷೋತ್ತಮನ ಭಾವಚಿತ್ರ ಬಿಡಿಸಿದ್ದಾರೆ. ಅನುಷಾ ಪ್ರಸನ್ನ ಕೀಲಿ ಅವರು 21 ಸಾವಿರ ಬಾರಿ ರಾಮ ನಾಮ ಬರೆದಿದ್ದಾರೆ.

ಭೀಮೇಶ್​​ ಪೂಜಾರ್
| Updated By: ವಿವೇಕ ಬಿರಾದಾರ

Updated on: Jan 21, 2024 | 3:57 PM

Raichur Student made a drawing of shri rama in different way

ರಾಯಚೂರಿನ ಎಂಎಸ್​​ಸಿ ವಿದ್ಯಾರ್ಥಿನಿ ಅನುಷಾ ಪ್ರಸನ್ನ ಕೀಲಿ ಅವರು ವಿಶಿಷ್ಟವಾಗಿ ಶ್ರೀರಾಮ ಭಾವಚಿತ್ರ ಬಿಡಿಸಿದ್ದಾರೆ.

1 / 7
Raichur Student made a drawing of shri rama in different way

ಅನುಷಾ ಪ್ರಸನ್ನ ಕೀಲಿ ಅವರು ಶ್ರೀರಾಮ ಹೆಸರಿನ ಮೂಲಕ ಮರ್ಯಾದಾ ಪುರುಷೋತ್ತಮನ ಭಾವಚಿತ್ರ ಬಿಡಿಸಿದ್ದಾರೆ.

2 / 7
Raichur Student made a drawing of shri rama in different way

ಅನುಷಾ ಪ್ರಸನ್ನ ಕೀಲಿ ಅವರು 21 ಸಾವಿರ ಬಾರಿ ರಾಮ ನಾಮ ಬರೆದಿದ್ದಾರೆ.

3 / 7
Raichur Student made a drawing of shri rama in different way

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಅನುಷಾ ಪ್ರಸನ್ನ ಕೀಲಿ ವಿನೂತನವಾಗಿ ಚಿತ್ರ ಬಿಡಿಸಿ ಭಕ್ತಿ ಸಮರ್ಪಿಸಿದ್ದಾರೆ.

4 / 7
Raichur Student made a drawing of shri rama in different way

ಅನುಷಾ ಪ್ರಸನ್ನ ಕೀಲಿ ಅವರು ಕಳೆದ ಮೂರು ದಿನಗಳಿಂದ ರಾಮ ನಾಮವನ್ನು ಬರೆದಿದ್ದಾರೆ.

5 / 7
Raichur Student made a drawing of shri rama in different way

ಒಟ್ಟು ‌21,500 ರಾಮ ನಾಮ ಮುಖಾಂತರ ಶ್ರೀರಾಮನ ಭಾವಚಿತ್ರ ಬಿಡಿಸಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

6 / 7
Raichur Student made a drawing of shri rama in different way

ಚಿಕ್ಕಮಗಳೂರಿನ 89 ವರ್ಷದ ಪರಮೇಶ್ವರನ್ ಸ್ವಾಮಿ ಎಂಬುವರು 1 ಕೋಟಿ 20 ಲಕ್ಷ ರಾಮ ನಾಮವನ್ನು ಬರೆದಿದ್ದಾರೆ. 2007 ರಿಂದ ನಿರಂತರವಾಗಿ ರಾಮ ನಾಮ ಜಪ ಬರೆಯುತ್ತಿದ್ದಾರೆ.

7 / 7
Follow us