AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖಾನ್​ರನ್ನು​ ಟೀಕಿಸಿದ ಕಂಗನಾ ರಣಾವತ್​; ಸರಿಯಾಗಿ ತಿರುಗೇಟು ನೀಡಿದ ರಾಖಿ

ಕಂಗನಾ ರಣಾವತ್​ ಈ ಬಾರಿ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಅದೂ ನಿರೂಪಕಿಯಾಗಿ. ಎಂಎಕ್ಸ್​ ಪ್ಲೇಯರ್​ ಹಾಗೂ ಆಲ್ಟ್​ ಬಾಲಾಜಿ ನಡೆಸಿಕೊಡುತ್ತಿರುವ ‘ಲಾಕ್​ ಅಪ್​’ ಶೋಗೆ ಕಂಗನಾ ನಿರೂಪಕಿ. ಈ ಶೋನ ಟ್ರೇಲರ್ ರಿಲೀಸ್​ ಆಗಿದೆ

TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 22, 2022 | 8:52 PM

ಕಂಗನಾ ರಣಾವತ್ ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಸಿನಿಮಾಗಿಂತ ಹೆಚ್ಚಾಗಿ ಅವರು ಕಾಂಟ್ರವರ್ಸಿಗಳ ಮೂಲಕವೇ ಸುದ್ದಿಯಾಗುತ್ತಾರೆ. ಈಗ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸಲ್ಮಾನ್ ಖಾನ್ ಅವರನ್ನು ಟೀಕಿಸಿ ಪೇಚಿಗೆ ಸಿಲುಕಿದ್ದಾರೆ.

1 / 5
ಕಂಗನಾ ರಣಾವತ್​ ಈ ಬಾರಿ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಅದೂ ನಿರೂಪಕಿಯಾಗಿ. ಎಂಎಕ್ಸ್​ ಪ್ಲೇಯರ್​ ಹಾಗೂ ಆಲ್ಟ್​ ಬಾಲಾಜಿ ನಡೆಸಿಕೊಡುತ್ತಿರುವ ‘ಲಾಕ್​ ಅಪ್​’ ಶೋಗೆ ಕಂಗನಾ ನಿರೂಪಕಿ. ಈ ಶೋನ ಟ್ರೇಲರ್ ರಿಲೀಸ್​ ಆಗಿದೆ. ಈ ಟ್ರೇಲರ್​ನಲ್ಲಿ ಬರುವ ಒಂದು ಮಾತು ರಾಖಿ ಸಿಟ್ಟಿಗೆ ಕಾರಣವಾಗಿದೆ.

2 / 5
ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ್ದ ಅನೇಕ ಸ್ಪರ್ಧಿಗಳು ‘ಲಾಕ್​ ಅಪ್​’ ಶೋನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್​ ಖಾನ್​ ಅವರನ್ನು ಭಾಯ್​ ಎಂದೇ ಎಲ್ಲರೂ ಕರೆಯುತ್ತಾರೆ. ಇದಕ್ಕೆ ಟಾಂಟ್ ನೀಡುವ ರೀತಿಯಲ್ಲಿ ಕಂಗನಾ ಡೈಲಾಗ್​ ಬರುತ್ತದೆ. ‘ಯೇ ಭಾಯ್​​ ಕಾ ಘರ್​ ನಹಿ ಹೇ’ (ಇದು ನಿನ್ನ ಸಹೋದರನ ಮನೆ ಅಲ್ಲ) ಎಂಬ ಡೈಲಾಗ್​ ರಾಖಿಗೆ ಕೋಪ ತರಿಸಿದೆ.

3 / 5
ರಾಖಿ ಬಿಗ್​ ಬಾಸ್​ ಸ್ಪರ್ಧಿ ಆಗಿದ್ದರು. ಕೆಲವು ಸೀಸನ್​ಲ್ಲಿ ಅವರು ಪಾಲ್ಗೊಂಡಿದ್ದಾರೆ. ಹೀಗಾಗಿ ಸಲ್ಲು ಜತೆ ಅವರಿಗೆ ಒಳ್ಳೆಯ ಬಾಂಡಿಂಗ್​ ಇದೆ. ಸಲ್ಮಾನ್​ ಖಾನ್​ ವಿರುದ್ಧ ಈ ರೀತಿ ಮಾತನಾಡಿರುವುದಕ್ಕೆ ರಾಖಿಗೆ ಕೋಪ ಬಂದಿದೆ.

4 / 5
‘ಕೇಳು ಸಹೋದರಿ, ನಮ್ಮ ಭಾಯ್​ ಹಲವು ವರ್ಷಗಳಿಂದ ಶೋ ನಡೆಸಿಕೊಡುತ್ತಿದ್ದಾರೆ. ನಿಮಗೆ ಧೈರ್ಯವಿದ್ದರೆ, ನೀವು ಒಂದು ಶೋ ನಡೆಸಿ. ನಮ್ಮ ಭಾಯ್​ಗೆ ಧೈರ್ಯವಿದೆ, ನಿಮಗೆ ಇಲ್ಲ’ ಎಂದು ಟೀಕಿಸಿದ್ದಾರೆ ರಾಖಿ.

5 / 5

Published On - 8:50 pm, Tue, 22 February 22

Follow us
ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ

Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ

ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ

ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ

ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ

ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ

ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ

ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ

ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ

ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ