Rakul Preet: ಮತ್ತೆ ಮಾಲ್ಡೀವ್ಸ್ಗೆ ಹಾರಿದ ರಕುಲ್ ಪ್ರೀತ್ ಸಿಂಗ್
Rakul Preet: ನಟಿ ರಕುಲ್ ಪ್ರೀತ್ ಸಿಂಗ್ ಮತ್ತೆ ಮಾಲ್ಡೀವ್ಸ್ಗೆ ಹೋಗಿದ್ದಾರೆ. ಸುಂದರ ಬೀಚ್ನಲ್ಲಿ ನಿಂತು ಸೂರ್ಯಾಸ್ತ ಎಂಜಾಯ್ ಮಾಡಿದ್ದಾರೆ.
Updated on: Jun 01, 2023 | 11:25 PM
Share

ನಟಿ ರಕುಲ್ ಪ್ರೀತ್ ಸಿಂಗ್ ಮತ್ತೆ ಮಾಲ್ಡೀವ್ಸ್ಗೆ ಹಾರಿದ್ದಾರೆ. ಮಾಲ್ಡೀವ್ಸ್ನ ಸುಂದರ ಬೀಚ್ನಲ್ಲಿ ನಿಂತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಈ ಹಿಂದೆಯೂ ಮಾಲ್ಡೀವ್ಸ್ಗೆ ರಜೆಯ ಕಳೆಯಲು ಹೋಗಿದ್ದರು. ಈಗ ಮತ್ತೊಮ್ಮೆ ಹೋಗಿದ್ದಾರೆ.

ಸಂಜೆ ಸಮಯ ಸುಂದರ ಬೀಚ್ನಲ್ಲಿ ನಿಂತು ಸೂರ್ಯಾಸ್ತ ಕಣ್ತುಂಬಿಕೊಂಡಿರುವ ಜೊತೆಗೆ ಹಲವು ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.

ಮಾಲ್ಡೀವ್ಸ್ನಲ್ಲಿ ಸ್ಥಳೀಯ ಆಹಾರವನ್ನು ಟ್ರೈ ಮಾಡಿರುವ ರಕುಲ್ ಪ್ರೀತ್ ಸಿಂಗ್, ಡಯಟ್ಗೆ ಅಲ್ಪವಿರಾಮ ನೀಡಿದಂತಿದೆ.

ಕನ್ನಡದ ಗಿಲ್ಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ ರಕುಲ್ ಪ್ರೀತ್ ಸಿಂಗ್ ಈಗ ಹಲವು ಭಾಷೆಗಳಲ್ಲಿ ಬ್ಯುಸಿ ನಟಿ.

ರಕುಲ್ ಪ್ರೀತ್ ಸಿಂಗ್
Related Photo Gallery
ಹಾಲಿವುಡ್ ಸೂಪರ್ ಸ್ಟಾರ್ ಸಿನಿಮಾ ನಿರ್ದೇಶಿಸಲಿರುವ ತೆಲುಗು ನಿರ್ದೇಶಕ
ನೀವು ಬುದ್ಧಿವಂತರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಪಾಂಡವನ್ನು ಕಂಡು ಹಿಡಿಯಿ
ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡುತ್ತಿದ್ದ ಹೆಂಡತಿಗೆ 'ಪಿಂಡ ಬಿಟ್ಟ' ಗಂಡ
ಕಾಡಿನ ರಾಜ 'ಸಿಂಹ' ಕಣ್ರೋ... KKR ಟ್ರೋಲ್ಗೆ RCB ತಿರುಗೇಟು!
ದಿಲೀಪ್ ರಾಜ್ ಕೊನೆಯ ಕ್ಷಣಗಳು ಹೇಗಿತ್ತು? ಪತ್ನಿಯ ಹೋರಾಟ ಹೀಗಿತ್ತು
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಭುಜ ಟಚ್ ಆಗಿದ್ದಕ್ಕೆ ಯುವಕನ ತಲೆ ಜಜ್ಜಿದ ಕಿರಾತಕ!
ಉತ್ತರ ಪ್ರದೇಶದ: ಉನ್ನಾವ್ನಲ್ಲಿ ವರುಣಾರ್ಭಟದ ರೌದ್ರ ನರ್ತನ ಹೇಗಿತ್ತು ನೋಡಿ
ನಿಮ್ಮ ಉಗುರಿನ ಆಕಾರದಲ್ಲಿದೆ ನಿಮ್ಮ ಭವಿಷ್ಯ!
ಈ ರಾಶಿಗೆ ಶುಕ್ರನ ಪ್ರವೇಶ, ನಿಮ್ಮ ರಾಶಿಗಿದೆಯೇ ಶುಭಫಲ?
ಸರ್ಕಾರದ ನಿರ್ಧಾರದ ವಿರುದ್ಧ ಕಾನೂನು ಸಮರದ ಎಚ್ಚರಿಕೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ಆಲಿಯಾ ಭಟ್
ಖಾತೆ ತೆರೆದು ಶತಕ ಬಾರಿಸಿದವರಂತೆ ಸಂಭ್ರಮಿಸಿದ ಕೊಹ್ಲಿ
ಕೈಯಲ್ಲಿ ಬೊಂಬೆ ಹಿಡಿದು ಮಕ್ಕಳಂತೆ ಖುಷಿ ಪಟ್ಟ ರುಕ್ಮಿಣಿ ವಸಂತ್
ರಾಗಿಣಿ ದ್ವಿವೇದಿ ಹಂಚಿಕೊಂಡ ಕ್ಯಾಬೇಜ್ ಆಮ್ಲೆಟ್ ರೆಸಿಪಿ ವಿಡಿಯೋ
ಕ್ಯೂಟ್ ಶೂಟಿಂಗ್ ವಿಡಿಯೋ ಹಂಚಿಕೊಂಡ ಪೂಜಾ ಹೆಗ್ಡೆ
ಬೆಂಗಾವಲು ಪಡೆ ಬಿಟ್ಟು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಸಚಿವ ಅಶ್ವಿನಿ ವೈಷ್ಣವ್




