Rakul Preet: ಮತ್ತೆ ಮಾಲ್ಡೀವ್ಸ್ಗೆ ಹಾರಿದ ರಕುಲ್ ಪ್ರೀತ್ ಸಿಂಗ್
Rakul Preet: ನಟಿ ರಕುಲ್ ಪ್ರೀತ್ ಸಿಂಗ್ ಮತ್ತೆ ಮಾಲ್ಡೀವ್ಸ್ಗೆ ಹೋಗಿದ್ದಾರೆ. ಸುಂದರ ಬೀಚ್ನಲ್ಲಿ ನಿಂತು ಸೂರ್ಯಾಸ್ತ ಎಂಜಾಯ್ ಮಾಡಿದ್ದಾರೆ.
Updated on: Jun 01, 2023 | 11:25 PM
Share

ನಟಿ ರಕುಲ್ ಪ್ರೀತ್ ಸಿಂಗ್ ಮತ್ತೆ ಮಾಲ್ಡೀವ್ಸ್ಗೆ ಹಾರಿದ್ದಾರೆ. ಮಾಲ್ಡೀವ್ಸ್ನ ಸುಂದರ ಬೀಚ್ನಲ್ಲಿ ನಿಂತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಈ ಹಿಂದೆಯೂ ಮಾಲ್ಡೀವ್ಸ್ಗೆ ರಜೆಯ ಕಳೆಯಲು ಹೋಗಿದ್ದರು. ಈಗ ಮತ್ತೊಮ್ಮೆ ಹೋಗಿದ್ದಾರೆ.

ಸಂಜೆ ಸಮಯ ಸುಂದರ ಬೀಚ್ನಲ್ಲಿ ನಿಂತು ಸೂರ್ಯಾಸ್ತ ಕಣ್ತುಂಬಿಕೊಂಡಿರುವ ಜೊತೆಗೆ ಹಲವು ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.

ಮಾಲ್ಡೀವ್ಸ್ನಲ್ಲಿ ಸ್ಥಳೀಯ ಆಹಾರವನ್ನು ಟ್ರೈ ಮಾಡಿರುವ ರಕುಲ್ ಪ್ರೀತ್ ಸಿಂಗ್, ಡಯಟ್ಗೆ ಅಲ್ಪವಿರಾಮ ನೀಡಿದಂತಿದೆ.

ಕನ್ನಡದ ಗಿಲ್ಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ ರಕುಲ್ ಪ್ರೀತ್ ಸಿಂಗ್ ಈಗ ಹಲವು ಭಾಷೆಗಳಲ್ಲಿ ಬ್ಯುಸಿ ನಟಿ.

ರಕುಲ್ ಪ್ರೀತ್ ಸಿಂಗ್
Related Photo Gallery
ವಿದ್ಯಾರ್ಥಿನಿಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ವ್ಯಕ್ತಿ
ಡಿಕೆಶಿ ಪರ ಹಿಂದುಳಿದ ಮಠಾಧೀಶರಿಂದ ಬ್ಯಾಟಿಂಗ್
6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
ನ್ಯೂಝಿಲೆಂಡ್ ತಂಡಕ್ಕೆ ಬರೋಬ್ಬರಿ 323 ರನ್ಗಳ ಜಯ
ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ?
ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ
ಭೀಕರ ಕೊಲೆ ಪ್ರಕರಣದಿಂದ ಪೊಲೀಸರಿಗೇ ಶಾಕ್! ಎಸ್ಪಿ ಹೇಳಿದ್ದೇನು ನೋಡಿ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್ಗೇರಿದ ಡೆಸರ್ಟ್ ವೈಪರ್ಸ್




