Republic Day 2025: ಗಣರಾಜ್ಯೋತ್ಸವಕ್ಕೆ ವಾಟ್ಸಾಪ್ ಡಿಪಿ, ಸ್ಟೇಟಸ್ ಹಾಕಲು ಇಲ್ಲಿವೆ ತ್ರಿವರ್ಣ ಧ್ವಜದ ವಿನ್ಯಾಸಗಳು
ಜನರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಭಾರತದ ಧ್ವಜವನ್ನು ವಿವಿಧ ರೀತಿಯ ವಿನ್ಯಾಸಗಳಲ್ಲಿ ಅಪ್ಲೋಡ್ ಮಾಡುತ್ತಾರೆ. ಇದು ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಗೌರವವನ್ನು ತೋರಿಸುವ ಒಂದು ಮಾರ್ಗವಾಗಿದೆ. ಅದೇ ರೀತಿ ನಿಮ್ಮ ವಾಟ್ಸಾಪ್, ಇನ್ಸ್ಟಾಗ್ರಾಮ್ ನಲ್ಲಿ ಸ್ಟೇಟಸ್ ಹಾಕಲು ನೀವು ಬಳಸಬಹುದಾದ ಕೆಲವು ಟ್ರೆಂಡಿ ತಿರಂಗಾ ಚಿತ್ರಗಳು ಇಲ್ಲಿವೆ.