Updated on:Sep 28, 2023 | 11:56 PM
ದಿವಂಗತ ನಟ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಹಳೆಯ ಕಹಿ ನೆನಪುಗಳನ್ನು ಮರೆತಂತಿದೆ.
ಕಹಿ ನೆನೆಪುಗಳನ್ನೆಲ್ಲ ಮರೆತು ಮತ್ತೆ ಹೊಸದಾಗಿ ಜೀವನ ಪ್ರಾರಂಭ ಮಾಡಿದ್ದಾರೆ ರಿಯಾ
ಸುಶಾಂತ್ ಸಿಂಗ್ ಸಾವು ಆ ನಂತರ ಎದುರಿಸಿದ ಸತತ ನಿಂದನೆ ಮಾನಸಿಕ ಕಿರುಕುಳದಿಂದ ಹೊರಬಂದಿದ್ದಾರೆ ರಿಯಾ
ಸುಶಾಂತ್ ಸಿಂಗ್ ಸಾವಿನ ಬಳಿಕ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು ರಿಯಾ.
ಈಗ ಮತ್ತೆ ಸಾಮಾನ್ಯ ಜೀವನಕ್ಕೆ ಮರಳಿದ್ದು, ಕೆಲವು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ತೊಡಗಿಕೊಂಡಿದ್ದಾರೆ.
ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿರುವ ರಿಯಾ ಚಕ್ರವರ್ತಿ ಕೆಲವು ಸಿನಿಮಾಗಳಿಗೂ ಸಹಿ ಮಾಡಿದ್ದಾರೆ.
ರಿಯಾ ಚಕ್ರವರ್ತಿ ಮಾಡೆಲ್ ಆಗಿದ್ದು, ಆಗಾಗ್ಗೆ ತಮ್ಮ ಗ್ಲಾಮರಸ್ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.
Published On - 11:53 pm, Thu, 28 September 23