‘ಸಲಾರ್’: ಗೆಳೆತನ ಸಾರುವ ಪವರ್ಫುಲ್ ಚಿತ್ರಗಳು ಇಲ್ಲಿವೆ
Salaar: ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಹೊಸ ಹಾಡೊಂದು ಇದೀಗ ಬಿಡುಗಡೆ ಆಗಿದೆ. ಪ್ರಭಾಸ್ ಸಖತ್ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ.
Updated on: Dec 13, 2023 | 10:44 PM
Share

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಹೊಸ ಹಾಡೊಂದು ಇದೀಗ ಬಿಡುಗಡೆ ಆಗಿದೆ.

‘ಆಕಾಶದ ಗಡಿಯ ದಾಟಿ’ ಎಂದು ಆರಂಭವಾಗುವ ಈ ಎಮೋಷನಲ್ ಹಾಡು ಗೆಳೆತನ ಬಗ್ಗೆಯಾಗಿದೆ.

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರ್ ಪಾತ್ರಗಳ ನಡುವಿನ ಗೆಳೆತನ ತೋರಿಸಲಾಗಿದೆ.

‘ಸಲಾರ್’ ಸಿನಿಮಾದ ‘ಆಕಾಶದ ಗಡಿಯ ದಾಟಿ’ ಹಾಡಿನಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಸುಕುಮಾರ್ ಗೆಳತನವನ್ನು ತೋರಿಸಲಾಗಿದೆ.

‘ಸಲಾರ್’ ಸಿನಿಮಾದ ‘ಆಕಾಶದ ಗಡಿಯ ದಾಟಿ’ ಹಾಡಿನಲ್ಲಿ ತೋರಿಸಲಾಗಿರುವ ಗೆಳತನದ ಕೆಲವು ಚಿತ್ರಗಳು ಇಲ್ಲಿವೆ.

Salaar Movie Is Like a Game Of Thrones Says Prithviraj Sukumaran

‘ಸಲಾರ್’ ಸಿನಿಮಾವು ಡಿಸೆಂಬರ್ 22ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.
Related Photo Gallery
ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಉದ್ಯಮದ ಒತ್ತಡದಿಂದ ಅಲ್ಪ ವಿರಾಮ
ಕೆಕೆಆರ್ಗೆ ಸತತ ಎರಡನೇ ಸೋಲು; ಗೆಲುವಿನ ಖಾತೆ ತೆರೆದ ಸನ್ರೈಸರ್ಸ್
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ಕರ್ನಾಟಕ ಸರ್ಕಾರಕ್ಕೆ 'EV' ಅಂದ್ರ ಅಲರ್ಜಿ:ಪ್ರಲ್ಹಾದ ಜೋಶಿ ಕಿಡಿ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ಸ್ಪಷ್ಟನೆ
ರಾಜ್ಯಸಭಾ ಭಾಷಣದ ವಿಡಿಯೋ ಹಂಚಿಕೊಂಡ ರಾಘವ್ ಚಡ್ಡಾ
4,4,6,6,4.. ಮೊದಲ ಓವರ್ನಲ್ಲೇ ಅಬ್ಬರಿಸಿದ ಅಲೆನ್
21 ಎಸೆತಗಳಲ್ಲಿ 46 ರನ್ ಬಾರಿಸಿದ ಟ್ರಾವಿಸ್ ಹೆಡ್
ಹೈದರಾಬಾದ್ನಲ್ಲಿ ಸೊಳ್ಳೆ ಪರದೆ ಧರಿಸಿ ಪ್ರತಿಭಟನೆ ನಡೆಸಿದ ಬಿಆರ್ಎಸ್ ಶಾಸಕ
ಡ್ರಿಪ್ಸ್ ಹಾಕಿಸಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿ
15 ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಇರುತ್ತೇನೆ ಎಂದ ಅಮಿತ್ ಶಾ
ಸಿಬಿಎಸ್ಇ ಶಾಲೆಗಳಲ್ಲಿ AI; ಹೊಸ ಪಠ್ಯಕ್ರಮದ ಅನಾವರಣ
ಬೈ ಎಲೆಕ್ಷನ್ ಪ್ರಚಾರಕ್ಕಿಳಿಯುವ ಮುನ್ನವೇ ಬಿಜೆಪಿ ವಿರುದ್ಧ ಯತ್ನಾಳ್ ಕಿಡಿ




