ಸಲ್ಲು ಜೊತೆ ಕಾರು ಡ್ರಿಫ್ಟ್ ಮಾಡಿದ ಧೋನಿ; ಫಾರ್ಮ್​​ಹೌಸ್​​ನಲ್ಲಿ ಮಸ್ತಿ

Updated on: Jan 14, 2026 | 1:18 PM

ನಟ ಸಲ್ಮಾನ್ ಖಾನ್ ಹಾಗೂ ಕ್ರಿಕೆಟರ್ ಎಂಎಸ್​ ಧೋನಿ ಮಧ್ಯೆ ಒಳ್ಳೆಯ ಒಡನಾಟ ಇದೆ. ಇದು ಆಗಾಗ ಸಾಬೀತಾಗುತ್ತಾ ಇರುತ್ತದೆ. ಈಗ ಸಲ್ಲು ಫಾರ್ಮ್​​ಹೌಸ್​​ನಲ್ಲಿ ಸೇರಿರೋ ಇವರು ಕಾರುಗಳನ್ನು ಡ್ರಿಫ್ಟ್ ಮಾಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

1 / 5
ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಎಂಎಸ್ ಧೋನಿಗೆ ವಾಹನಗಳ ಬಗ್ಗೆ ವಿಶೇಷ ಕ್ರೇಜ್ ಇದೆ. ಈಗ ಸಲ್ಮಾನ್ ಖಾನ್ ಫಾರ್ಮ್​​​ಹೌಸ್​​ಗೆ ತೆರಳಿರೋ ಅವರು ವಾಹನವೊಂದನ್ನು ಓಡಿಸಿ ಅದನ್ನು ಡ್ರಿಫ್ಟ್ ಮಾಡಿ ಗಮನ ಸೆಳೆದಿದ್ದಾರೆ.

2 / 5
ಸಿಂಗರ್ ಎಪಿ ದಿಲ್ಲೋನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಧೋನಿ ಹಾಗೂ ಸಲ್ಲು ಹೆಗಲಮೇಲೆ ಕೈ ಹಾಕಿ ನಿಂತಿದ್ದಾರೆ.

3 / 5
ಧೋನಿ ಅವರು ರೇನ್​ಕೋಟ್ ಹಾಕಿ ಪೋಸ್ ಕೊಟ್ಟಿದ್ದಾರೆ. ಸಲ್ಮಾನ್ ಖಾನ್ ಫಾರ್ಮ್​​ಹೌಸ್​​ನಲ್ಲಿ ಅವರು ಸಮಯ ಕಳೆದಿದ್ದಾರೆ ಎನ್ನಲಾಗಿದೆ. ಪಾರ್ಟಿ ಮಾಡೋಕೆ ಇವರು ಆಗಾಗ ಒಟ್ಟಿಗೆ ಸೇರುತ್ತಾರೆ ಎಂಬುದು ವಿಶೇಷ.

4 / 5
ಚಿಕ್ಕದಾದ ವಾಹನದಲ್ಲಿ ಇವರು ತೆರಳಿದ್ದು, ಇದನ್ನು ಮನಸ್ಸೋ ಇಚ್ಛೆ ಡ್ರಿಫ್ಟ್ ಮಾಡಿದ್ದಾರೆ. ಡ್ರೈವಿಂಗ್ ಸೀಟ್​​​ನಲ್ಲಿ ಧೋನಿ ಇದ್ದರು ಎನ್ನಲಾಗಿದೆ. ದಿಲ್ಲೋನ್ ಅವರು ಕಾರ ಹಿಂಭಾಗದಲ್ಲಿ ನಿಂತಿದ್ದರು.

5 / 5
ಸಲ್ಮಾನ್ ಖಾನ್ ಅವರು ಧೋನಿ, ರಾಮ್ ಚರಣ್, ಬಾಬಿ ಡಿಯೋಲ್ ಸೇರಿದಂತೆ ದೊಡ್ಡ ಗೆಳೆಯರ ಬಳಗ ಹೊಂದಿದ್ದಾರೆ. ಬರ್ತ್​ಡೇ ಸೇರಿದಂತೆ ಅನೇಕ ವಿಶೇಷ ಸಂದರ್ಭದಲ್ಲಿ ಇವರು ಒಟ್ಟಿಗೆ ಸೇರುತ್ತಾರೆ,