ಗೆಳೆಯರೊಟ್ಟಿಗೆ ಸರ್ಬಿಯಾನಲ್ಲಿ ಸುತ್ತಾಡುತ್ತಿರುವ ಸಮಂತಾ: ಇಲ್ಲಿವೆ ಚಿತ್ರಗಳು
Samantha: ಚಿತ್ರೀಕರಣದಿಂದ ಬಿಡುವು ಪಡೆದು ಗೆಳೆಯರೊಟ್ಟಿಗೆ ಸರ್ಬಿಯಾ ದೇಶದಲ್ಲಿ ಸುತ್ತಾಡುತ್ತಿದ್ದಾರೆ ನಟಿ ಸಮಂತಾ.
Updated on: Jun 27, 2023 | 10:58 PM
Share

ನಟಿ ಸಮಂತಾ ತಮ್ಮ ಗೆಳೆಯರೊಟ್ಟಿಗೆ ಸೇರಿಕೊಂಡು ಸರ್ಬಿಯಾನಲ್ಲಿ ಸುತ್ತಾಡುತ್ತಿದ್ದಾರೆ.

ಸಮಂತಾರ ಸರ್ಬಿಯಾ ಸುತ್ತಾಟಕ್ಕೆ ಜೊತೆಯಾದ ಗೆಳೆಯರು ಇವರೇ ನೋಡಿ.

ಸರ್ಬಿಯಾದಲ್ಲಿ ತನ್ನ ಕೆಲವು ಗೆಳೆಯರೊಟ್ಟಿಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ, ಕಾಫಿ ಶಾಪ್ಗಳಲ್ಲಿ ಕುಳಿತು ಕಾಫಿ ಕುಡಿದಿದ್ದಾರೆ.

ಸಿಟಾಡೆಲ್ ಹಿಂದಿ ವೆಬ್ ಸರಣಿ ಶೂಟಿಂಗ್ನಿಂದ ಬಿಡುವು ಪಡೆದಿರುವ ಸಮಂತಾ ವಿದೇಶಿ ಪ್ರವಾಸದಲ್ಲಿ ತೊಡಗಿದ್ದಾರೆ.

ಸಮಂತಾರಿಗೆ ಪ್ರವಾಸಗಳೆಂದರೆ ಅಚ್ಚು ಮೆಚ್ಚು ಆಗಾಗ್ಗೆ ಗೆಳೆಯ-ಗೆಳತಿಯರೊಟ್ಟಿಗೆ ಪ್ರವಾಸ ಮಾಡುತ್ತಿರುತ್ತಾರೆ.

ನಾಗ ಚೈತನ್ಯರಿಂದ ವಿಚ್ಛೇದನ ಪಡೆದ ಸಮಯದಲ್ಲಿಯೂ ಸಮಂತಾ ಖಿನ್ನತೆಯಿಂದ ಹೊರಗೆ ಬರಲು ಗೆಳತಿಯರೊಟ್ಟಿಗೆ ಪ್ರವಾಸಕ್ಕೆ ತೆರಳಿದ್ದರು.

ಸಮಂತಾ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಖುಷಿ ಸಿನಿಮಾ. ಸಿಟಾಡೆಲ್ ವೆಬ್ ಸರಣಿ ಶೀಘ್ರವೇ ಬಿಡುಗಡೆ ಆಗಲಿದೆ.
Related Photo Gallery
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ್ಯಾಂಕ್ ಮಿಸ್!
ಡೆನ್ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ




