Samantha: ಪ್ರವಾಸದಿಂದ ಮರಳುತ್ತಲೇ ಫೋಟೊಶೂಟ್ಗಿಳಿದ ಸಮಂತಾ
Samantha: ಪ್ರವಾಸದಿಂದ ಮರಳಿದ ಬಳಿಕ ಹೊಸ ಫೊಟೊಶೂಟ್ ಮಾಡಿಸಿರುವ ಸಮಂತಾ, ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Updated on: Aug 15, 2023 | 11:16 PM
Share

ನಟಿ ಸಮಂತಾ ಸಿನಿಮಾ ಚಿತ್ರೀಕರಣದಿಂದ ದೀರ್ಘ ಬ್ರೇಕ್ ಪಡೆದಿದ್ದಾರೆ.

ಬ್ಯುಸಿ ಶೆಡ್ಯೂಲ್ನಿಂದ ಮುಕ್ತಿ ಪಡೆದು ಪ್ರವಾಸದಲ್ಲಿ ಸಮಯ ಕಳೆದು ಬಂದಿದ್ದಾರೆ.

'ಖುಷಿ' ಸಿನಿಮಾದ ಚಿತ್ರೀಕರಣ ಮುಗಿಸಿ ಗೆಳತಿಯೊಟ್ಟಿಗೆ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ ಸಮಂತಾ.

ಪ್ರವಾಸದಿಂದ ಬಂದ ಕೂಡಲೇ ಹೊಸ ಫೋಟೊಶೂಟ್ಗಳನ್ನು ಸಮಂತಾ ಮಾಡಿಸಿದ್ದಾರೆ.

ಭಿನ್ನ ಉಡುಗೆಗಳನ್ನು ತೊಟ್ಟು ಫೋಟೊಶೂಟ್ ಮಾಡಿಸಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೊಸ ಚಿತ್ರಗಳಲ್ಲಿ ಸಮಂತಾ ಹಿಂದಿಗಿಂತಲೂ ಹೆಚ್ಚು ಅಂದವಾಗಿ, ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.

ಸಮಂತಾ ನಟನೆಯ 'ಖುಷಿ' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕ.

ಸಮಂತಾರ ಹೊಸ ಚಿತ್ರಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದು, ಸಾವಿರಾರು ಲೈಕ್, ಕಮೆಂಟ್ಗಳು ಫೋಟೊಕ್ಕೆ ಬಂದಿವೆ.
Related Photo Gallery
ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ, ಹೊತ್ತಿಕೊಂಡ ಬೆಂಕಿ
ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬರೋ ಸುಳಿವು
ರಾಜ್ಕುಮಾರ್ 97ನೇ ಜನ್ಮದಿನ; ಆಚರಣೆಯಲ್ಲಿ ಸಿಎಂ, ಡಿಸಿಎಂ ಕೂಡ ಭಾಗಿ
‘ಸುಮ್ನೆ ಹೋಗಲೋ’; ಕೆಣಕಿದ ಸಿಎಸ್ಕೆ ಆಟಗಾರನಿಗೆ ಮೈಚಳಿ ಬಿಡಿಸಿದ ತಿಲಕ್
ವಧು-ವರರ ನಕ್ಷತ್ರ ಒಂದೇ ಇದ್ರೆ ಮದುವೆ ಮಾಡಬಹುದಾ?
ಇಂದು ಈ ರಾಶಿಯವರು ಪ್ರಯಾಣ ಮಾಡುವಾಗ ಹುಷಾರಾಗಿರಿ!
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು




