ಸಿಟಾಡೆಲ್ ಸಕ್ಸಸ್ ಪಾರ್ಟಿಯಲ್ಲಿ ಮಿಂಚಿದ ಸಮಂತಾ, ವರುಣ್ ಧವನ್: ಇಲ್ಲಿವೆ ಚಿತ್ರಗಳು

Citadel Honey Bunny: ಸಮಂತಾ ಮತ್ತು ವರುಣ್ ಧವನ್ ನಟಿಸಿದ್ದ ‘ಸಿಟಾಡೆಲ್: ಹನಿ-ಬನಿ’ ಇದೇ ತಿಂಗಳು ಏಳನೇ ತಾರೀಖಿನಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಯಶಸ್ವಿಯಾಗಿದೆ. ಇದೀಗ ಚಿತ್ರತಂಡ ಪಾರ್ಟಿ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದೆ.

ಮಂಜುನಾಥ ಸಿ.
|

Updated on: Nov 29, 2024 | 12:30 PM

ಸಮಂತಾ-ವರುಣ್ ಧವನ್ ನಟನೆಯ ‘ಸಿಟಾಡೆಲ್: ಹನಿ-ಬನಿ’ ಇದೇ ತಿಂಗಳು ಏಳನೇ ತಾರೀಖಿನಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು. ಇಂಗ್ಲೀಷ್ ಕಾಂಬರಿ ಆಧರಿತ ವೆಬ್ ಸರಣಿ ಇದಾಗಿತ್ತು.

1 / 6
ವರ್ಷಗಳ ಕಾಲ ಚಿತ್ರೀಕರಣ ಮಾಡಿದ್ದ ಈ ವೆಬ್ ಸರಣಿ ಬಿಡುಗಡೆ ಆಗಿ ಯಶಸ್ವಿ ಆಗಿದ್ದು, ಚಿತ್ರತಂಡ ಇದೀಗ ಮುಂಬೈನಲ್ಲಿ ಸಂಭ್ರಮಾಚರಣೆ ಮಾಡಿದೆ. ಅದರ ಚಿತ್ರಗಳನ್ನು ಸಮಂತಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2 / 6
ಸಮಂತಾ, ವರುಣ್ ಧವನ್, ನಿರ್ದೇಶಕರಾದ ರಾಜ್ ಮತ್ತು ಡಿಕೆ, ವೆಬ್ ಸರಣಿಯ ಇತರೆ ತಂತ್ರಜ್ಞರು ಇನ್ನೂ ಹಲವರು ಈ ಸಕ್ಸಸ್ ಪಾರ್ಟಯಲ್ಲಿ ಭಾಗಿಯಾಗಿದ್ದರು. ಸಮಂತಾ ಗ್ಲಾಮರಸ್ ಉಡುಗೆ ಧರಿಸಿ ಮಿಂಚಿದರು.

3 / 6
ಕೇಕ್ ಕತ್ತರಿಸಿ ಪರಸ್ಪರರಿಗೆ ತಿನ್ನಿಸಿ, ಆಲಿಂಗಿಸಿ, ಫೋಟೊಗಳಿಗೆ ಫೋಸ್ ನೀಡಿ ಚಿತ್ರತಂಡ ಸಂಭ್ರಮಾಚರಣೆ ಮಾಡಿತು. ವರುಣ್ ಧವನ್-ಸಮಂತಾ ಪಾರ್ಟಿಯಲ್ಲಿ ಸಖತ್ ಗಮನ ಸೆಳೆದರು.

4 / 6
‘ಸಿಟಾಡೆಲ್’ ಮೊದಲಿಗೆ ಇಂಗ್ಲೀಷ್​ನಲ್ಲಿ ಬಿಡುಗಡೆ ಆಗಿತ್ತು. ಅಲ್ಲಿ ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದರೆ ಆ ವೆಬ್ ಸರಣಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿಲ್ಲ.

5 / 6
ಹಿಂದಿ ‘ಸಿಟಾಡೆಲ್’ನಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಚಿತ್ರೀಕರಣ ಮಾಡಲಾಗಿತ್ತು, ಹಿಂದಿ ‘ಸಿಟಾಡೆಲ್’ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದು, ಅಮೆಜಾನ್ ಪ್ರೈಂನಲ್ಲಿ ಒಳ್ಳೆಯ ವೀವರ್​ಶಿಪ್ ಗಳಿಸಿಕೊಂಡಿದೆ.

6 / 6
Follow us