ಸಾನ್ಯಾ ಐಯ್ಯರ್ಗೆ ನಕ್ಷತ್ರವನ್ನೇ ಉಡುಗೊರೆಯಾಗಿ ಕೊಟ್ಟ ಅಭಿಮಾನಿಗಳು
Sanya Iyer: 'ಪುಟ್ಟ ಗೌರಿ ಮದುವೆ' ಧಾರಾವಾಹಿ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಪುಟ್ಟ ಹುಡುಗಿ ಸಾನ್ಯಾ ಐಯ್ಯರ್, ಇದೀಗ ನಾಯಕಿಯಾಗಿ ಎಂಟ್ರಿ ನೀಡುತ್ತಿದ್ದಾರೆ. ಇತ್ತೀಚೆಗೆ ಸಾನ್ಯಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಭಿಮಾನಿಗಳಿಂದ ವಿಶೇಷ ಉಡುಗೊರೆ ಪಡೆದಿದ್ದಾರೆ.
Updated on: Oct 04, 2023 | 11:01 PM
Share

'ಪುಟ್ಟಗೌರಿ ಮದುವೆ'ಯ ಪುಟ್ಟ ಹುಡುಗಿ ಸಾನ್ಯಾ ಈಗ ನಾಯಕಿಯಾಗಿ ಲಾಂಚ್ ಆಗುತ್ತಿದ್ದಾರೆ

ಸಾನ್ಯಾ ಐಯ್ಯರ್ ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅವರಿಗೆ ಅವರ ಅಭಿಮಾನಿಗಳು, ಗೆಳೆಯರು ವಿಶೇಷವಾದ ಉಡುಗೊರೆ ನೀಡಿದ್ದಾರೆ.

ಸಾನ್ಯಾ ಐಯ್ಯರ್ ಹೆಸರನ್ನು ನಕ್ಷತ್ರವೊಂದಕ್ಕೆ ಇಟ್ಟು ಅದರ ಪ್ರಮಾಣ ಪತ್ರವನ್ನು ಸಾನ್ಯಾಗೆ ನೀಡಿದ್ದಾರೆ.

ಸರ್ಪ್ರೈಸ್ ಉಡುಗೊರೆಯನ್ನು ಸಾನ್ಯಾ ಓಪನ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾನ್ಯಾ ಐಯ್ಯರ್, ತಮಗೆ ಸಿಕ್ಕ ಈ ವಿಶೇಷ ಉಡುಗೊರೆಯನ್ನು ಬಹಳ ಮೆಚ್ಚಿಕೊಂಡಿದ್ದಾರೆ.

ಮಾಜಿ ಬಿಗ್ಬಾಸ್ ಸ್ಪರ್ಧಿಯೂ ಆಗಿರುವ ಸಾನ್ಯಾ ಐಯ್ಯರ್ ತಮ್ಮ ಮೊದಲ ಸಿನಿಮಾದಲ್ಲಿ ನಟಿಸಲಿದ್ದಾರೆ.

ಇಂದ್ರಜಿತ್ ಲಂಕೇಶ್ ನಿರ್ದೇಶಿಸಿ, ಅವರ ಪುತ್ರ ನಾಯಕನಾಗಿ ನಟಿಸುತ್ತಿರುವ 'ಗೌರಿ' ಸಿನಿಮಾದಲ್ಲಿ ಸಾನ್ಯಾ ಐಯ್ಯರ್ ನಟಿಸುತ್ತಿದ್ದಾರೆ.
Related Photo Gallery
ಸಮುದ್ರದಾಳದಲ್ಲಿ ‘ಪಂಚರಂಗಿ’ ನಟಿ ನಿಧಿ ಸುಬ್ಬಯ್ಯ: ವಿಡಿಯೋ
ಕಿಂಗ್ ಕೊಹ್ಲಿಯ ನೋ ಲುಕ್ ಸಿಕ್ಸರ್ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್
RCB-CSK ಪಂದ್ಯ ವೀಕ್ಷಣೆಗೆ ಆಗಮಿಸಿದ ಬಿಜೆಪಿ ಶಾಸಕರು, ಎಂಪಿಗಳು!
ಲಕ್ನೋ ತಂಡದ ಗೆಲುವಿಗೆ ಭಾವುಕರಾದ ಸಂಜೀವ್ ಗೋಯೆಂಕಾ; ವಿಡಿಯೋ
ಪೃಥ್ವಿ-ಕಾರ್ತಿಕ್ಗೆ ‘ಗ್ಯಾಸ್ ಟ್ರಬಲ್’: ಇಬ್ಬರಲ್ಲಿ ಯಾರು ಹೀರೊ?
1 ಗಂಟೆಯಲ್ಲಿ ಏನೇನೋ ಆಗ್ಬಹುದು: ದಾವಣಗೆರೆಯಲ್ಲಿ ಜಮೀರ್ ಅಚ್ಚರಿ ಮಾತು!
ಕಿಶನ್ ವಿಕೆಟ್ ಬಿದ್ದ ಕೂಡಲೇ ದೇವರಿಗೆ ಕೈಮುಗಿದ ಲಕ್ನೋ ಮಾಲೀಕ
ಏಕವಚನದಲ್ಲಿ ಬೈದಿದ್ದ ಸಚಿವ ಮಲ್ಲಿಕಾರ್ಜುರನ್ನು ಕ್ಷಮಿಸಿದ ಜಮೀರ್
ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ
ದೆಹಲಿಯಲ್ಲಿ ನಕಲಿ ಔಷಧಿಗಳ ತಯಾರಿಸುವ ದಂಧೆ




