Sara Ali Khan: ಕಾನ್ನಲ್ಲಿ ಸಾರಾ ಅಲಿ ಖಾನ್ ಧರಿಸಿರುವ ಉಡುಪಿನ ವಿಶೇಷತೆ ಗೊತ್ತೆ?
Sara Ali Khan: ಕಾನ್ 2023 ಉತ್ಸವದಲ್ಲಿ ಮಿಂಚುತ್ತಿರುವ ಸಾರಾ ಅಲಿ ಖಾನ್ ಧರಿಸಿರುವ ಈ ಉಡುಪಿನ ವಿಶೇಷತೆ ಗೊತ್ತೆ?
Updated on: May 19, 2023 | 11:13 PM
Share

ಕಾನ್ ಉತ್ಸವದಲ್ಲಿ ಭಾಗಿಯಾಗಿರುವ ಸಾರಾ ಅಲಿ ಖಾನ್ ಟಸ್ಸೆಲ್ ಗೌನ್ ತೊಟ್ಟು ಮಿರಿ-ಮಿರಿ ಮಿಂಚಿದ್ದಾರೆ.

ಟಸ್ಸೆಲ್ ಗೌನ್ ಪುರಾತನ ಈಜಿಪ್ಟ್ ಕಾಲದ ಉಡುಗೆ, ಇದನ್ನು ದುಷ್ಟ ಶಕ್ತಿಗಳಿಂದ ರಕ್ಷಣೆಗೆ ಧರಿಸಲಾಗುತ್ತಿತ್ತಂತೆ.

ಆ ಬಳಿಕ ಇಂಗ್ಲೆಂಡ್ನ ಮಹಿಳೆಯರು ಈ ರೀತಿಯ ಉಡುಪುಗಳಿಗೆ ಮನಸೋತು ಧರಿಸಲಾರಂಭಿಸಿದರು.

ಟಸ್ಸೆಲ್ ಗೌನ್ಗಳು ಬೆಲೆಯಲ್ಲಿ ಬಹಳ ದುಬಾರಿ 30 ಸಾವಿರದಿಂದ ಆರಂಭಿಸಿ ಕೋಟ್ಯಂತರ ಬೆಲೆಯ ಟಸ್ಸೆಲ್ಗಳು ಇವೆ.

ಸಾರಾ ಅಲಿ ಖಾನ್ ಬಾಲಿವುಡ್ ಫ್ಯಾಷನ್ ಪ್ರಿಯ ನಟಿಯಾಗಿದ್ದು ಕಾನ್ನಲ್ಲಿ ದಿನಕ್ಕೆರಡು ಭಿನ್ನ-ಭಿನ್ನ ಉಡುಗೆ ತೊಟ್ಟು ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.
Related Photo Gallery
ಯಾರೇ ಗೆದ್ರು ಖುಷೀನೆ; ಅಶ್ವಿನಿ ಹೇಳಿದ್ದ ಕೊನೆಯ ಮಾತು ನನೆಪಿಸಿಕೊಂಡ ಗಿಲ್ಲಿ
ವಸಂತ ಪಂಚಮಿ ಆಚರಣೆಯ ವಿಧಾನ ಹಾಗೂ ಮಹತ್ವ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿ ಸುದ್ದಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?




